ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪ್ರಮುಖರಾದ ಡಾ. ಜಿಎಸ್ ಭುರಳೆ, ಮಲ್ಲಿಕಾರ್ಜುನ ಕುರಕೊಟೆ, ಜಗನ್ನಾಥ ಖೂಬಾ, ಈರಣ್ಣ ಹಲಶಟ್ಟೆ, ಮಲ್ಲಿಕಾರ್ಜುನ ಚಿರಡೆ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಸುನೀಲ ರಾಯವಾಡೆ, ಬಸವರಾಜ ಕೊರಕೆ, ವಿವೇಕಾನಂದ ಹೊದಲೂರೆ, ರಾಜಕುಮಾರ ಹೊಳಕುಂದೆ, ಸುನೀಲ ಹೊಳಕುಂದೆ, ಪುಷ್ಪಾವತಿ ಮಾಮಾ, ನಾಗಯ್ಯ ಸ್ವಾಮಿ, ಮಲ್ಲಿನಾಥ ಮಂಠಾಳೆ, ಸೋಮಶೇಖರ ವಸದ ಇತರರಿದ್ದರು.