ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಪುರಸಭೆ ಸಿಒ ಭಾರತಿ ದಂಡೋತಿ, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಪಿಎಸ್ಐ ಮಂಜುನಾಥ ರೆಡ್ಡಿ, ಪಿಡಬ್ಲುಡಿ ಎಇಇ ಮಹ್ಮದ್ ಇಸ್ಮಾಯೀಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ ಹೊಸ್ಸುರಕರ್, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಜಯಂತಿ ಸಮಿತಿ ಅಧ್ಯಕ್ಷ ಮರೆಪ್ಪ ಸಂದ್ಯಾನ್, ನ್ಯಾಯವಾದಿ ಎಸ್.ಎಂ. ಹೋಳಿ, ಪ್ರಮುಖರಾದ ತುಕಾರಾಮ ನಾಯಕ, ಮಹಾಂತೇಶ ಬೊಮ್ಮನಳ್ಳಿ, ರಮೇಶ ಕಟ್ಟಿ, ಸಂಜಯ ಬುಳಕರ್, ಬಸವರಾಜ ಕೆ.ಬಿ., ನಾಗೇಶ ಹಲಗಿ, ಮಾರುತಿ, ಪರಶುರಾಮ ರಾಜಾಪುರ, ಗೌರಿಶಂಕರ ಕಾಳಗಿ ಇತರರಿದ್ದರು. ಡಾ.ಶಂಕರ ಕಣ್ಣಿ ನಿರೂಪಣೆ ಮಾಡಿ ವಂದಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಬಾಬೂಜಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.