ದಸಂಸ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಪ್ರಮುಖರಾದ ಮರೆಪ್ಪ ಹಳ್ಳಿ, ಚಂದ್ರಶೇಖರ ಹರನಾಳ, ಗುರುಲಿಂಗಪ್ಪಗೌಡ ಮಾಲಿಪಾಟೀಲ್, ಚನ್ನಮಲ್ಲಯ್ಯ ಹಿರೇಮಠ, ಬಾಪೂಗೌಡ ಪಾಟೀಲ್ ಬಿರಾಳ, ವಸಂತ ನರಿಬೋಳ, ಕೆರೆಪ್ಪ ಹಿಪ್ಪರಗಿ, ಸುಭಾಷ ಚನ್ನೂರ, ಭೀಮರಾಯ ಜನಿವಾರ, ಶಾಂತಪ್ಪ ಯಲಗೋಡ, ಡಾ.ಅನಿಲ್ ಟೆಂಗಳಿ, ಡಾ.ಅಶೋಕ ದೊಡ್ಡಮನಿ, ನಿಜಲಿಂಗ ದೊಡ್ಡಮನಿ, ವಿಠಲ್ ಚಿಕಣಿ, ಪಂಡಿತ ಮದಗುಣಕಿ ಇತರರಿದ್ದರು.