

ಪ್ರಮುಖ ಮುಖ್ಯಾಂಶಗಳು
ಆಧುನಿಕ ಸಮಾಜದ ನಾಗರಿಕರು ಶಾಂತಿ ಸಮಾಧಾನ ಮೈಗೂಡಿಸಿಕೊಂಡು ಸಂಪ್ರದಾಯಗಳನ್ನು ಆಚರಣೆಗೆ ತಂದಾಗ ಮಾತ್ರ ಧರ್ಮದ ಬಗ್ಗೆ ಅರಿವು ಮೂಡಲು ಸಾಧ್ಯ.ದೇವರನ್ನು ಟೀಕಿಸುವುದರಿಂದ ಪ್ರಯೋಜವಿಲ್ಲ. ಜ್ಯೋತಿಷ್ಯ ಶಾಸ್ತ್ರ ಅರಿತುಕೊಂಡು ಜೀವನ ಸಾಗಿಸಿದರೆ ಒಳಿತಾಗುತ್ತದೆ.
.> ಶ್ರೀ ಡಾ.ಮಲ್ಲಣ್ಣಪ್ಪ ಮಹಾಸ್ವಾಮೀಜಿ
ಅಲ್ಲಮಪ್ರಭು ಸಂಸ್ಥಾನ ಮಠ ತೊನಸನಹಳ್ಳಿ