ಕೋಟಗಾ ಗ್ರಾಮದಲ್ಲಿ ಬಾಬೂಜಿ ಅವರ ನಾಮಫಲಕಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಚಂದನಕೇರಾ ಗ್ರಾಮದಲ್ಲಿ ಮಾದಿಗ ಮಹಾಸಭಾದಿಂದ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಗೋಪಾಲರಾವ ಕಟ್ಟಿಮನಿ, ಮಲ್ಲು ಕೋಡಂಬಲ, ದಶರಥ ಕೋಟಗಾ ಇತರರಿದ್ದರು.