ಎಎಸ್ಐ ಕನ್ಯಾಕುಮಾರಿ, ಬೀದರ್ ಅಕ್ಕಪಡೆಯ ಸಂಗೀತಾ, ತಾಂತ್ರಿಕ ವಿಭಾಗದ ವೈಭವ, ಮಂಜುಳಾ, ಅಕ್ಕಮಹಾದೇವಿ ಕಾಲೇಜು ಪ್ರಾಚಾಯೆರ್ ಮಾಯಾ ಮುರಾಳೆ, ಬಸವೇಶ್ವರ ಪಿಜಿ ಕಾಲೇಜು ಪ್ರಾಚಾಯೆರ್ ಡಾ.ಶಾಂತಲಾ ಪಾಟೀಲ ಇದ್ದರು. ಅಕ್ಕಪಡೆಯ ಕರ್ನಾಟಕ ರಾಜ್ಯ ಸಂಯೋಜಕಿ ಶೈನಿ ಪ್ರದಿಪ್ ಗುಂಟಿ, ಸಿಪಿಐ ಅಲಿಸಾಬ್ ವಿದ್ಯಾರ್ಥಿನಿಗಳೊಂದಿಗೆ ಸಂವಾದ ನಡೆಸಿದರು.