ಈ ವೇಳೆ ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಕರಣಾಕರ ಖಾಸಲೆ, ರಾಜ್ಯ ಸಮಿತಿ ಸದಸ್ಯ ವೆಂಕಟಪ್ರಸಾದ ಮಾಲಿಪಾಟಿ, ವಿಭಾಗ ಸಹ ಪ್ರಭಾರಿ ಶರಣಪ್ಪ ತಳವಾರ,ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ ಮತ್ತು ದೇವದಾಸ ಗುರಮಿಟಕಲ್, ನಾಗರತ್ನ ಕುಪ್ಪಿ,ದೇವಿಂದ್ರನಾಥ ನಾದ, ಸಿದ್ದಣ್ಣಗೌಡ ಕಾಡಂನೊರ,ಜಿಲ್ಲಾ ಪ್ರಶಿಣ ಸಂಚಾಲಕ ಮೌನೇಶ ಬೆಳಿಗೇರ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಮಾಜಿ ನಗರಸಭೆ ಅಧ್ಯ ವಿಲಾಸ್ ಪಾಟೀಲ್, ಮಲ್ಲಿಕಾರ್ಜುನ ಚಿಲ್ಲಾಳ, ಎಚ್.ಸಿ.ಪಾಟೀಲ್, ವೆಂಕಟರೆಡ್ಡಿ ಅಬ್ಬೆತುಮಕೂರು, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೆರಿ, ಮೌನೇಶ ಅಯಾಳಕರ್ ಇತರರಿದ್ದರು.ಜಿಲ್ಲಾ ಪ್ರಧಾನ ಪ್ರಧಾನ ಕಾರ್ಯದರ್ಶಿ ಶಿವರಾಜ ದೇಶಮುಖ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರುಕುಂದಿ ವಂದಿಸಿದರು.ಜಿಲ್ಲಾ ಪ್ರಧಾನ ಮೆಲ್ಲಪ್ಪ ಗುಳಗಿ ನಿರೂಪಿಸಿದರು.