ಅಂಗವೈಕಲ್ಯ, ನೆನಪಿನ ಶಕ್ತಿ ಕುಂದುವಿಕೆ, ಮಾನಸಿಕ ಆರೋಗ್ಯ ಸೇರಿ ಹತ್ತಾರು ಸಾಮಾನ್ಯ ಸಮಸ್ಯೆಗಳೇ ಕಾಣೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಮಾನಸಿಕ ಖಿನ್ನತೆ, ಆತಂಕ, ಸಂಬಂಧ ಕಡಿದುಕೊಳ್ಳುವುದು, ಕೌಟುಂಬಿಕ ಕಲಹ, ಬೆದರಿಕೆ, ಸಾಮಾಜಿಕ ಒತ್ತಡ, ಸಾಲ, ಹಣಕಾಸಿನ ತೊಂದರೆಯೂ ಇಂಥ ಪರಿಸ್ಥಿತಿಗೆ ಕಾರಣವಾಗಲಿದೆ ಎನ್ನಲಾಗಿದೆ.