ಪ್ರದರ್ಶನ ಜೂನ್ 5ರವರೆಗೆ ನಿತ್ಯ ಸಂಜೆ 4ರಿಂದ 8ರವರೆಗೆ ಹವ್ಯಾಸಿ ಕಲಾವಿದನೊಬ್ಬನ ಕಲಾತ್ಮಕ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಲು ಕಲಾರಸಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರದರ್ಶನ ವೀಸಬಹುದು. ನಾಡೋಜ ಜೆ.ಎಸ್.ಖಂಡೇರಾವ್, ಕಲಬುರಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ ಬಿ.ಪಾಟೀಲ್, ಪತ್ರಕರ್ತ ಗುರುರಾಜ ದೇಸಾಯಿ, ಎಸ್.ಎನ್.ಪಾಟೀಲ್, ದೊಣ್ಣೆಗೌಡರು, ಚಿತ್ರಲೇಖಾ ಪಾಟೀಲ್, ಡಾ.ಆಕಾಶ, ಡಾ.ಪರಶುರಾಮ, ಮೀನಾ ಗುತ್ತೇದಾರ್, ವಿ.ಬಿ.ಬಿರಾದಾರ ಕಲಾ ಪ್ರತಿಷ್ಠಾನ ಕಾರ್ಯದರ್ಶಿ ರವಿಚಂದ್ರ ಬಿರಾದಾರ ಇದ್ದರು. ಮಲ್ಲಿಕಾರ್ಜುನ ಕೊರಳ್ಳಿ ನಿರೂಪಿಸಿದರು. ಶೈಲಜಾ ಬಿರಾದಾರ್ ಸ್ವಾಗತಿಸಿದರು. ರಾಜಕುಮಾರ ಕಾಳೆ ವಂದಿಸಿದರು.