ಆ.15ಕ್ಕೆ ಆರು ಮಂದಿ ಕನ್ನಡಿಗರು ಹಾಗೂ ವಿವಿಧ ರಾಜ್ಯಗಳ 54 ಯಾತ್ರಿಕರು ತೆರಳಿದ್ದೆವು. ನೇಪಾಳದ ಕಾಠ್ಮಂಡು ತಲುಪಿ ಅಲ್ಲಿಂದ ಚೀನಾ ಮತ್ತು ನೇಪಾಳದ ಗಡಿಭಾಗ ಗೈರಾಂಗ್‌ನಲ್ಲಿ (ಜಲಪ್ರಳಯಕ್ಕೆ ಸಿಲುಕಿದ ಸ್ಥಳ) ರಾಯಭಾರ ಕಚೇರಿಯಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಪರಿಶೀಲನೆ ನಡೆಸಲಾಯಿತು. ಯಾತ್ರೆ ಮುಗಿಸಿಕೊಂಡು ಚೀನಾದ ಸಾಗಾ ನಗರಕ್ಕೆ ವಾಪಸ್ ಬಂದಿದ್ದೆವು. ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಲ್ೀ ಹಾಲಿಡೇಸ್ ಸಿಬ್ಬಂದಿ,