ಸೃಜನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು

ಕಲಬುರಗಿ ಎಸ್​.ಬಿ.ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಡಾ.ಚಂದ್ರಕಾಂತ ಕೆಳಮನಿ ಚಾಲನೆ ನೀಡಿದರು. ಡಾ.ರಾಮಕೃಷ್ಣ ರಡ್ಡಿ, ಡಾ.ಮಲ್ಲಿಕಾರ್ಜುನ ಹೂಗಾರ್​, ಡಾ.ಲತಾದೇವಿ ಇತರರಿದ್ದರು. ====
ಕಲಬುರಗಿ ಎಸ್​.ಬಿ.ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಡಾ.ಚಂದ್ರಕಾಂತ ಕೆಳಮನಿ ಚಾಲನೆ ನೀಡಿದರು. ಡಾ.ರಾಮಕೃಷ್ಣ ರಡ್ಡಿ, ಡಾ.ಮಲ್ಲಿಕಾರ್ಜುನ ಹೂಗಾರ್​, ಡಾ.ಲತಾದೇವಿ ಇತರರಿದ್ದರು. ====
Published on

ಕಲಬುರಗಿ: ನಗರದ ಶರಣಬಸವೇಶ್ವರ ವಿಾನ ಮಹಾವಿದ್ಯಾಲಯದಲ್ಲಿ ವಿಾನ ಉತ್ಸವ ಅನ್ವೇಷಣ&2026 ಅಡಿ ವಿಾನ ವಸ್ತು ಪ್ರದರ್ಶನ ಶನಿವಾರ ನಡೆಯಿತು. ಗುಲ್ಬರ್ಗ ವಿವಿ ಪ್ರಾಧ್ಯಾಪಕ ಪ್ರೊ.ಚಂದ್ರಕಾಂತ ಕೆಳಮನಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಾನ ವಿಷಯದಲ್ಲಿ ಬಹು ಆಯ್ಕೆಗಳಿದ್ದು, ಸಂಶೋಧನಾತ್ಮಕ ಹಾಗೂ ಸೃಜನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಮತ್ತು ಭವಿಷ್ಯದ ಎಲ್ಲ ಸಮಸ್ಯೆ ತೊಡಕುಗಳಿಗೆ ಸಂಶೋಧನೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಮೂಲ ವಿಾನದೆಡೆಗೆ ಾನ ಪಡೆದುಕೊಂಡು ಸಂಶೋಧನೆ ಒಲವು ತೋರಬೇಕು ಎಂದು ಹೇಳಿದರು. ಸಿಯುಕೆ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಹೂಗಾರ ಮಾತನಾಡಿದರು. ಪ್ರಾಚಾರ್ಯ ಡಾ.ಬಿ.ರಾಮಕೃಷ್ಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ಲತಾದೇವಿ, ಡಾ.ಕರುಣ ಇಂಗನ್​, ಬೋಧಿಪ್ರಾಪ್ತಿ, ಪ್ರಾಚಿ, ಸಿಂಧು, ವೈಷ್ಣವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net