22ನೇ ದಿನಕ್ಕೆ ಕಾಲಿಟ್ಟ ಧರಣಿ

ಬೈಲಹೊಂಗಲ ವೀರ ರಾಣಿ ಕಿತ್ತೂರು ಚನ್ನಮ್ಮಾಜಿ ಸಮಾಧಿ ಸ್ಥಳ ಅಭಿವದ್ಧಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ 21ನೇ ದಿನ ಪೂರೆಸಿದೆ.
ಬೈಲಹೊಂಗಲ ವೀರ ರಾಣಿ ಕಿತ್ತೂರು ಚನ್ನಮ್ಮಾಜಿ ಸಮಾಧಿ ಸ್ಥಳ ಅಭಿವದ್ಧಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ 21ನೇ ದಿನ ಪೂರೆಸಿದೆ.
Published on
ಬೈಲಹೊಂಗಲ: ವೀರ ರಾಣಿ ಕಿತ್ತೂರು ಚನ್ನಮ್ಮಾಜಿ ಸಮಾಧಿ ಸ್ಥಳ ಅಭಿವದ್ಧಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿ 21ನೇ ದಿನ ಪೂರೆಸಿ, 22ನೇ ದಿನಕ್ಕೆ ಕಾಲಿಟ್ಟಿದೆ. ಕಲಾವಿದ ಸಿ.ಕೆ.ಮೆಕ್ಕೇದ, ಮುಖಂಡ ಮಡಿವಾಳಪ್ಪ ಹೋಟಿ ಮಾತನಾಡಿ, ಚನ್ನಮ್ಮಾಜಿ ಸಮಾಧಿಸ್ಥಳದ ಅಭಿವದ್ಧಿಯಲ್ಲಿ ಸರ್ಕಾರದ ರ್ನಿಲ್ಯ ಖಂಡನೀಯ. ಇನ್ನೂ ವಿಳಂಬ ಸಹಿಸಲಾಗದು ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಅಪ್ಪಾಸಾಹೇಬ ಲಕ್ಕುಂಡಿ, ರಫೀಕ್​ ಬಡೇರ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಗುಂಡ್ಲೂರ, ಬಿ.ಎನ್​.ರೋಡಬಸನ್ನವರ, ಮಂಜು ಮರೆಶೆಟ್ಟಿ, ಶ್ರೀಕಾಂತ ಮತ್ತಿಕೊಪ್ಪ, ಆನಂದಗೌಡ ಪಾಟೀಲ, ಶಂಕರ ಕೋಟಗಿ, ನಾಗರಾಜ ಸಂಗೊಳ್ಳಿ, ಅಯ ದಾಸಪ್ಪನ್ನವರ, ರವಿ ಪವಾರ, ಅಶೋಕ ತುರಮರಿ, ಶ್ರೀಶೆಲ ಬೋರಕನ್ನವರ, ವಿಠ್ಠಲ ಯಾಸನ್ನವರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net