2,112 ಕೇಸ್​ ಮುಕ್ತಾಯ

ಗೋಕಾಕದಲ್ಲಿ ಆಯೋಜಿಸಿದ್ದ ಬಹತ್​ ಲೋಕ ಅದಾಲತ್​ನಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾ-ಧೀಶ ಉಮೇಶ ಆತ್ನುರೆ ಅವರು ಕಗಾರರೊಂದಿಗೆ ಸಮಾಲೋಚನೆ ನಡೆಸಿದರು.
ಗೋಕಾಕದಲ್ಲಿ ಆಯೋಜಿಸಿದ್ದ ಬಹತ್​ ಲೋಕ ಅದಾಲತ್​ನಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾ-ಧೀಶ ಉಮೇಶ ಆತ್ನುರೆ ಅವರು ಕಗಾರರೊಂದಿಗೆ ಸಮಾಲೋಚನೆ ನಡೆಸಿದರು.
Published on
ಗೋಕಾಕ: ಇಲ್ಲಿನ ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಬಹತ್​ ಲೋಕ ಅದಾಲತ್​ನಲ್ಲಿ ಗೋಕಾಕ ನ್ಯಾಯಾಲಯದ 1,749 ಮತ್ತು ಮೂಡಲಗಿ ಜೆಎಂಎ್​ಸಿ ನ್ಯಾಯಾಲಯದ 373 ಪ್ರಕರಣ ಸೇರಿ ಒಟ್ಟು 2,112 ಪ್ರಕರಣ ಇತ್ಯರ್ಥಗೊಂಡು, ಕಗಾರರಿಗೆ 4,93,05,611 ರೂ. ಮೊತ್ತ ಪರಿಹಾರಕ್ಕೆ ಆದೇಶಿಸಲಾಯಿತು.
ಇವುಗಳಲ್ಲಿ ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಲಯದ 21, ಹೆಚ್ಚುವರಿ ಹಿರಿಯ ಸಿವಿಲ್​ ನ್ಯಾಯಾಲಯದ 17 ಹಾಗೂ ಪ್ರಧಾನ ಜೆಎಂಎ್​ಸಿ ನ್ಯಾಯಾಲಯದ 461, 1ನೇ ಹೆಚ್ಚುವರಿ ಜೆಎಂಎ್​ಸಿ ನ್ಯಾಯಾಲಯದ 710 ಮತ್ತು 2ನೇ ಹೆಚ್ಚುವರಿ ಜೆಎಂಎ್​ಸಿ ನ್ಯಾಯಾಲಯದ 540 ಪ್ರಕರಣ, ಗೋಕಾಕ ನ್ಯಾಯಲಯಗಳಲ್ಲಿ ಹಿರಿಯ ನಾಗರಿಕರಿಗೆ ಸೇರಿದ 17 ಪ್ರಕರಣ ಇತ್ಯರ್ಥಗೊಂಡಿವೆ ಎಂದು ತಾಲೂಕು ಕಾನೂನು ಸಮಿತಿ ಅಧ್ಯರೂ ಆಗಿರುವ ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ಉಮೇಶ ಆತ್ನುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net