ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಲಿ

ಮೂಡಲಗಿ ಶಿಣ ಸಂಸ್ಥೆಯಲ್ಲಿ ಚಿಕ್ಕೋಡಿ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್​ಬಾಲ್​ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ವಿ.ಆರ್​.ಸೋನವಾಲ್ಕರ್​, ಎಸ್​.ಎಸ್​.ಸನದಿ ಇತರರಿದ್ದರು.
ಮೂಡಲಗಿ ಶಿಣ ಸಂಸ್ಥೆಯಲ್ಲಿ ಚಿಕ್ಕೋಡಿ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್​ಬಾಲ್​ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ವಿ.ಆರ್​.ಸೋನವಾಲ್ಕರ್​, ಎಸ್​.ಎಸ್​.ಸನದಿ ಇತರರಿದ್ದರು.
Published on
ಮೂಡಲಗಿ: ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ತಾಲೂಕು ಪ್ರೌಢಶಾಲೆ ದೈಹಿಕ ಶಿಕರ ಸಂದ ಅಧ್ಯ ಎಂ.ಎಸ್​.ಮುತ್ತಣ್ಣವರ ಹೇಳಿದರು.
ತಾಲೂಕಿನ ಮೂಡಲಗಿ ಶಿಣ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2025&26ನೇ ಸಾಲಿನ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್​ಬಾಲ್​ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮೂಡಲಗಿ ಶಿಣ ಸಂಸ್ಥೆಯ ಅಧ್ಯ ವಿ.ಆರ್​.ಸೋನವಾಲ್ಕರ್​ ಮಾತನಾಡಿದರು.
ಚಿಕ್ಕೋಡಿ ದೈಹಿಕ ಉಪನ್ಯಾಸಕರ ಸಂದ ಖಜಾಂಚಿ ಎಸ್​.ಎಸ್​.ಸನದಿ, ಎಂ.ಜಿ.ಬಾಳೋಜಿ, ನಿರ್ದೇಶಕರಾದ ಎ.ವಿ.ಹೊಸಕೋಟಿ, ವಿ.ಎ.ಸೋನವಾಲ್ಕರ್​, ಎಸ್​.ವಿ.ಹೊಸೂರ, ಅನಿಲ ಸತರಡ್ಡಿ, ಪ್ರಾಚಾರ್ಯ ಎಂ.ಎಸ್​.ಪಾಟೀಲ, ಬಿ.ಜಿ.ಗಡಾದ, ಎಸ್​.ಕೆ.ಹಿರೇಮಠ, ಡಾ.ಆರ್​.ಪಿ.ಬಿರಾದರ, ಎಚ್​.ಡಿ.ಚಂದರಗಿ, ಎಲ್​.ಆರ್​.ಧರ್ಮಟ್ಟಿ, ಎಚ್​.ಎಂ.ಹತ್ತರಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net