ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ವಿಡಿಯೋದಲ್ಲಿ ಪೈಲಟ್ಗಳು ಭಾರಿ ಎಚ್ಚರಿಕೆಯಿಂದ ಕಾಕ್ಪಿಟ್ನ ಕಿಟಕಿ ತೆಗೆದು ತಮ್ಮ ಲಗೇಜ್ಗಳನ್ನು ತೆಗೆದುಕೊಂಡು ಸ್ಟೇರ್ಸ್ನ ಸಹಾಯದಿಂದ ಹೊರಬಂದಿದ್ದಾರೆ. ಕರೊನಾ ವೈರಸ್ ಎಷ್ಟರಮಟ್ಟಿಗೆ ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.