Photos: ನಿದ್ದೆಗಣ್ಣಲ್ಲಿ ಶಾನ್ವಿ ಶ್ರೀವಾತ್ಸವ ಹೇಗೆ ಕಾಣ್ತಾರೆ ನೋಡಿ...

118156213_290436055587276_6368179997217087026_n
Published on

ಸ್ಯಾಂಡಲ್​ವುಡ್ ನಟಿ ಶಾನ್ವಿ ಶ್ರೀವಾತ್ಸವ ಸದ್ಯ ಜಾಲಿ ಮೂಡ್​ನಲ್ಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಒಂದಾದ ಬಳಿಕ ಒಂದು ಫೋಟೋ ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಹಸಿರ ಮಧ್ಯೆ ನಿಂತಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶಾನ್ವಿ ಹಂಚಿಕೊಂಡಿದ್ದರು. ನಿದ್ದೆಗಣ್ಣಲ್ಲಿದ್ದರೂ, ಬೆಳಗು ಮಾತ್ರ ಬ್ರೈಟ್​ ಆಗಿದೆ. ಇದೆಲ್ಲವೂ ಸಾಧ್ಯವಾಗುವುದು ನಮ್ಮ ಸುತ್ತ ಒಳ್ಳೆಯವರಿದ್ದಾಗ ಮಾತ್ರ’ ಎಂಬ ಕ್ಯಾಪ್ಶನ್ ಸಹ ನೀಡಿದ್ದಾರೆ. ಶಾನ್ವಿಯ ಆ ನಿದ್ದೆಗಣ್ಣಿನಲ್ಲಿಯೇ ಕ್ಲಿಕ್ಕಿಸಿಕೊಂಡ ಫೋಟೋಗಳು ಇಲ್ಲಿವೆ ನೋಡಿ..

117996792_2644089509145070_3176344890518607227_n

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net