

ಬೆಂಗಳೂರು: ನಾಡಹಬ್ಬ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸೀರೆ ಪ್ರಿಯರಿಗೆ 'ಶಾಂತಲಾ ಸಿಲ್ಕ್ ಫ್ಯಾಂಟಸಿ' (Shantala Silk Fantasy) ವತಿಯಿಂದ ಬಂಪರ್ ಆಫರ್ (Big Offer) ಘೋಷಿಸಲಾಗಿದೆ. ವಾರ್ಷಿಕೋತ್ಸವದ ಕೊಡುಗೆಯಾಗಿ 50% ರಿಯಾಯಿತಿಯನ್ನು ನೀಡಲಾಗಿದೆ. ಈ ಡಿಸ್ಕೌಂಟ್ ಸೇಲ್ ಎಷ್ಟು ದಿನ ಇರಲಿದೆ? ಯಾವ ಬಗೆಯ ಸೀರೆಗಳು ರಿಯಾಯಿತಿಯಲ್ಲಿ ಲಭ್ಯವಿದೆ ಎಂಬುದರ ಸಂಪೂರ್ಣ ವಿವರ ಈ ಕೆಳಕಂಡಂತಿದೆ ಗಮನಿಸಿ.
ದಸರಾ ಮತ್ತು ದೀಪಾವಳಿ ಹಬ್ಬದ ದಿನಗಳನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಇದೀಗ ಶಾಂತಲಾ ಸಿಲ್ಕ್ ಫ್ಯಾಂಟಸಿ ಅವರು ಸೀರೆ ಪ್ರಿಯರಿಗೆಂದೇ 50% ರಿಯಾಯಿತಿ ಅಡಿಯಲ್ಲಿ ಬಗೆಬಗೆಯ ಸೀರೆಗಳನ್ನು ಪರಿಚಯಿಸಿದ್ದಾರೆ.
ರಿಯಲ್ ಜರಿ, ಬನಾರಸ್ ಸಿಲ್ಕ್, ಕಲಾಂಕಾರಿ ಬನಾರಸ್ ಹಾಗೂ ಟಸ್ಸಾರ್ ಜಾರ್ಜೆಟ್ಸ್ ರಂಕಟ್ ಸಿಲ್ಕ್ ಪ್ಯೂರ್ ಜರಿ ಕೋಟಾ, ಕಾಟನ್ ಜಮ್ದಾನಿ, ಕಾಂಜೀವರಂ ಕದ್ವಾ ನೇಯ್ಗೆ, ಕಾಂಜೀವರಂ, ಪೈಥಾನಿ, ಕ್ರೆಪ್ಸ್, ಪೈಥಾನಿ ಬಾಂಧಿನಿ, ರಾಜ್ಕೋಟ್ ಪಟೋಲಾ ಟಸ್ಸಾರ್ ಕಸೂತಿ, ಶಿಫಾನ್ಸ್, ಸೆಮಿ ಪಟಾನ್, ಆರ್ಗನ್ಜಾ ಎಂಬ್ರಾಯ್ಡರಿ, ಮಸ್ಲಿನ್, ಜಮ್ದಾನಿ, ಫ್ಯಾನ್ಸಿ ಸೀರೆಗಳು. ಈ ಎಲ್ಲಾ ಸೀರೆಗಳು ಸಾವಿರಾರು ಬಣ್ಣ ಹಾಗೂ ಡಿಸೈನ್ಗಳಲ್ಲಿ ಲಭ್ಯವಿದೆ.
1. ಶಾಂತಲಾ ಸಿಲ್ಕ್ಸ್ ಅಂಡ್ ಸ್ಯಾರೀಸ್, ಶಾಂತಲಾ ಸರ್ಕಲ್, ಸಿಟಿ ರೈಲ್ವೆ ಸ್ಟೇಷನ್ ಹತ್ತಿರ ಬೆಂಗಳೂರು. ದೂರವಾಣಿ ಸಂಖ್ಯೆ: 22872783, 42035567
2. ಶಾಂತಲಾ ಸಿಲ್ಕ್ ಹೌಸ್, ಪಿ.ಯು. ಬಿಲ್ಡಿಂಗ್, ಎಂ.ಜಿ. ರಸ್ತೆ, ಬೆಂಗಳೂರು. ದೂರವಾಣಿ ಸಂಖ್ಯೆ: 25588932, 41232219.