ದ್ವಿತೀಯ ಪಿಯುಸಿ ಎಕ್ಸಾಂ ಡೇಟ್​ ಫೈನಲ್​: ಮೇ 24ರಿಂದಲೇ ಆರಂಭ, ಇಲ್ಲಿದೆ ಟೈಂಟೇಬಲ್​

exam new
Published on

ಬೆಂಗಳೂರು: ಪ್ರಸಕ್ತ ಸಾಲಿನ (2020-21) ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಶುಕ್ರವಾರ ಪ್ರಕಟವಾಗಿದೆ. ಮೇ 24ರಿಂದ ಜೂನ್ 16ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಯಾವಾಗ ಯಾವ ವಿಷಯದ ಪರೀಕ್ಷೆ ನಡೆಯಲಿದೆ ಎಂಬುದರ ಪಟ್ಟಿ ಇಲ್ಲಿದೆ.

ದ್ವಿತೀಯ ವೇಳಾಪಟ್ಟಿ ಹೀಗಿದೆ

ಮೇ 24- ಇತಿಹಾಸ

ಮೇ 25- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ಮೇ 26- ಭೂಗೋಳ ಶಾಸ್ತ್ರ

ಮೇ 27- ಮನಃಶಾಸ್ತ್ರ, ಬೇಸಿಕ್ ಗಣಿತ

ಮೇ 28- ತರ್ಕಶಾಸ್ತ್ರ

ಮೇ 29- ಹಿಂದಿ

ಮೇ 31- ಇಂಗ್ಲಿಷ್

ಜೂನ್ 01- ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್​, ಹೆಲ್ತ್​ಕೇರ್, ವೆಲ್‍ನೆಸ್ ಬ್ಯೂಟಿ

ಜೂನ್ 02- ರಾಜ್ಯಶಾಸ್ತ್ರ, ಗಣಕ ವಿಜ್ಞಾನ

ಜೂನ್ 03- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್

ಜೂನ್ 04- ಅರ್ಥಶಾಸ್ತ್ರ

ಜೂನ್ 05- ಗೃಹ ವಿಜ್ಞಾನ

ಜೂನ್ 07- ವ್ಯವಹಾರ ಅಧ್ಯಯನ, ಭೌತಶಾಸ್ತ್ರ

ಜೂನ್ 08- ಐಚ್ಛಿಕ ಕನ್ನಡ

ಜೂನ್ 09- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್

ಜೂನ್ 10- ಸಮಾಜ ಶಾಸ್ತ್ರ, ರಸಾಯನಶಾಸ್ತ್ರ

ಜೂನ್ 11- ಉರ್ದು, ಸಂಸ್ಕೃತ

ಜೂನ್ 12- ಸಂಖ್ಯಾಶಾಸ್ತ್ರ

ಜೂನ್ 14- ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ

ಜೂನ್ 15- ಭೂಗರ್ಭಶಾಸ್ತ್ರ

ಜೂನ್ 16- ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net