ಸರ್ಕಾರಿ ಕಾರ್ನರ್​: ದತ್ತು ಪುತ್ರನಿಗೆ ಅನುಕಂಪದ ಹುದ್ದೆ ಸಿಗುತ್ತಾ?

sarkari corner
Published on

ಪ್ರಶ್ನೆ: ನನ್ನ ಪತಿ ಸರ್ಕಾರಿ ಕೆಲದಲ್ಲಿರುವಾಗಲೇ ದಿನಾಂಕ 3.3.2022ರಂದು ನಿಧನರಾದರು. ನಮಗೆ ಮಕ್ಕಳಿಲ್ಲದ ಕಾರಣಕ್ಕೆ ನನ್ನ ತಂಗಿಯ ಮಗನನ್ನು ದತ್ತು ತೆಗೆದುಕೊಂಡಿದೇವೆ. ಅವನಿಗೆ ಅನುಕಂಪ ಆಧಾರದ ಸರ್ಕಾರಿ ನೌಕರಿ ಲಭಿಸುತ್ತದೆಯೇ?

| ಜಯಮ್ಮ, ಹಾಸನ

ಉತ್ತರ: 1996ರ ಅನುಕಂಪದ ನೇಮಕಾತಿ ನಿಯಮಾವಳಿ ಪ್ರಕಾರ ಈಗ ದತ್ತು ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲಾಗುತ್ತದೆ. ಆದಾಗ್ಯೂ ನೀವು ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net