ದಿನದ ಪ್ರಶ್ನೆ .ಸರ್ಕಾರಿ ನೌಕರನಾಗಿರುವ ನಾನು, ಸಾಂರ್ದಭಿಕ ರಜೆ ಜತೆ ನಿರ್ಬಂಧಿತ ರಜೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?.| ದೇವರಾಜ್ ಕೋಲಾರ.ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಅನುಬಂಧ ‘ಬಿ’ರೀತ್ಯ ಸಾಂರ್ದಭಿಕ ರಜೆಯೊಂದಿಗೆ ನಿರ್ಬಂಧಿತ ರಜೆ ಪಡೆಯಲು ಅವಕಾಶವಿದೆ..https://www.vijayavani.net/no-entry-in-electoral-roll-shall-be-deleted-on-the-ground-of-non-submission-of-aadhar/.https://www.vijayavani.net/does-goi-introduced-new-guidelines-about-whatsapp-messages/