ಸರ್ಕಾರಿ ಕಾರ್ನರ್: ಅನುಕಂಪ ಆಧಾರದ ನೇಮಕಾತಿ

corner
Published on
ದಿನದ ಪ್ರಶ್ನೆ 

ನನ್ನ ತಂದೆ ಹಾಗೂ ತಾಯಿ ಸರ್ಕಾರಿ ನೌಕರರು. ತಂದೆ ಅಕಾಲಿಕ ಮರಣ ಹೊಂದಿದ್ದು, ನನಗೆ ಅನುಕಂಪ ಆಧಾರದ ಮೇಲೆ ಸರ್ಕಾರಿ ನೌಕರಿ ಸಿಗಲಿದೆಯೇ?

| ರಾಮಕೃಷ್ಣ ದಕ್ಷಿಣ ಕನ್ನಡ

1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪ ಆಧಾರದ ಮೇಲೆ ನೇಮಕಾತಿ) ನಿಯಮಾವಳಿಯ ನಿಯಮ 3 ಮತ್ತು 4ರಲ್ಲಿ ನಿಗದಿಪಡಿಸಿರುವ ಷರತ್ತುಗಳನ್ನು ಪೂರೈಸಿದರೆ, ನೀವು ಅನುಕಂಪದ ಆಧಾರದ ಮೇಲೆ ನೇಮಕ ಹೊಂದಲು ಅರ್ಹರಾಗಿರುತ್ತೀರಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ (ಅನುಕಂಪ ಆಧಾರದ ಮೇಲೆ ನೇಮಕಾತಿ)ನಿಯಮಗಳು’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net