

ನಟಿ ರಮ್ಯಾ ವಾಪಸ್ಸಾಗಿದ್ದಾರೆ. ಆರು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಕ್ವೀನ್ ಆಗಿ ಮಿಂಚಲು ರೆಡಿಯಾಗಿದ್ದಾರೆ. ನಟನೆಯ ಜತೆಗೆ ನಿರ್ವಣಕ್ಕೂ ಇಳಿದಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಕಮ್್ಯಾಕ್ ಮಾಡುತ್ತಿರುವುದು ಗೊತ್ತೇ ಇದೆ. ಅದರ ಬೆನ್ನಲ್ಲೇ ಮುಂದಿನ ಸಿನಿಮಾ ಪಯಣ, ರಾಜಕೀಯ, ಮದುವೆ ಸೇರಿದಂತೆ ಹಲವು ವಿಷಯಗಳ ಕುರಿತು ಇದೇ ಮೊದಲ ಬಾರಿಗೆ ‘ವಿಜಯವಾಣಿ’ ಜತೆ ಮನಬಿಚ್ಚಿ ಮಾತನಾಡಿದ್ದಾರೆ, ಈ ವಿಶೇಷ ಸಂದರ್ಶನದಲ್ಲಿ...
| ಹರ್ಷವರ್ಧನ್ ಬ್ಯಾಡನೂರು