

ಆದರೆ ಈಗ ಅವರು ದುಡ್ಡಿನ ಆಸೆಗೆ ಒಂದು ವಾರದ ಹಿಂದೆ ಬೇರೆಯವರಿಗೆ ಕ್ರಯ ಮಾಡಿಬಿಟ್ಟಿದಾರೆ. ನಮ್ಮ ಬಳಿ ಯಾವುದೇ ದಾಖಲೆ ಇಲ್ಲ ಅದು ನಮಗೆ ಸಿಗುವುದಿಲ್ಲವೆ?
ಉತ್ತರ: ಕ್ರಯ ಪತ್ರ ಮತ್ತು ರೆವೆನ್ಯೂ ದಾಖಲೆಗಳು ಇಲ್ಲದೇ ಇರುವುದರಿಂದ ನಿಮಗೆ ಕಾನೂನಿನ ಸಹಾಯ ಸಿಗುವುದು ಕಷ್ಟ.
ಎಲ್ಲ ವಿಷಯವನ್ನೂ ವಿವರವಾಗಿ , ವಕೀಲರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಿಳಿಸಿ, “ ಪ್ರತಿಕೂಲ ಸ್ವಾಧೀನತೆಯ” /ಅಡ್ವರ್ಸ್ ಪೊಸೆಷನ್ ಕಾನೂನಿನ ಸಹಾಯ ಪಡೆಯಬಹುದೇ ಎಂದು ವಿಚಾರಿಸಿ ನೋಡಿ.