ಅಕ್ಬೋಬರ್‌ನಲ್ಲಿ ಬ್ಯಾಂಕ್‌ಗೆ 10 ದಿನ ರಜೆ- ಇಲ್ಲಿದೆ ಸಂಪೂರ್ಣ ವಿವರ

bank
Published on

ನವದೆಹಲಿ: ಅಕ್ಟೋಬರ್‌ ತಿಂಗಳು ಎಂದರೆ ಹಬ್ಬಗಳ ಸಾಲು ಸಾಲು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ಕೆಲವು ದಿನ ರಜೆಗಳಿದ್ದು, ಅವುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರಜೆ ಈ ರೀತಿ ಇವೆ

* ಅಕ್ಟೋಬರ್ 2 (ಶನಿವಾರ)- ಗಾಂಧಿ ಜಯಂತಿ

* ಅಕ್ಟೋಬರ್ 3 (ಭಾನುವಾರ)

* ಅಕ್ಟೋಬರ್ 9 (ಎರಡನೇ ಶನಿವಾರ)

* ಅಕ್ಟೋಬರ್ 10 (ಭಾನುವಾರ)

* ಅಕ್ಟೋಬರ್ 14 (ಗುರುವಾರ)- ಆಯುಧ ಪೂಜಾ, ಮಹಾ ನವಮಿ

* ಅಕ್ಟೋಬರ್ 15 (ಶುಕ್ರವಾರ) ದಸರಾ

* ಅಕ್ಟೋಬರ್ 17 (ಭಾನುವಾರ)

* ಅಕ್ಟೋಬರ್ 18 (ಸೋಮವಾರ) ಈದ್-ಎ-ಮಿಲನ್

* ಅಕ್ಟೋಬರ್ 23 (ನಾಲ್ಕನೇ ಶನಿವಾರ)

* ಅಕ್ಟೋಬರ್ 24 (ಭಾನುವಾರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net