12 ಮಂದಿಯಲ್ಲಿ ನಾವಿಬ್ರು ಮಾತ್ರ ಸೇಮ್​ ಸೇಮ್​- ಗುರುತಿಸುವಿರಾ ನಮ್ಮನ್ನು?

buddhigondu guddu
Published on

ಇಲ್ಲಿ ಕೊಟ್ಟಿರುವ 12 ಚಿತ್ರಗಳು ನೋಡಲು ಒಂದೇ ರೀತಿಯಲ್ಲಿ ಇವೆ. ಆದರೆ ಈ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಚಿತ್ರಗಳು ಮಾತ್ರ ಸೇಮ್​ ಟು ಸೇಮ್​ ಇವೆ.

12 ಚಿತ್ರಗಳಲ್ಲಿ ಆ ಎರಡು ಒಂದೇ ರೀತಿ ಇರುವ ಚಿತ್ರಗಳು ಯಾವುದು ಎಂದು ಗುರುತಿಸಬಲ್ಲಿರಾ?

ಯಾವುವು ಎಂದು ತಿಳಿಯಿತೆ? ನಿಮ್ಮ ಉತ್ತರ ಸರಿಯಿದೆಯೇ ಇಲ್ಲವೇ ಎಂದು ತಿಳಿಯುವ ಆಸೆಯೆ?

ಸರಿಯುತ್ತರ ಇ ಮತ್ತು ಎಲ್​. ನಿಮ್ಮ ಉತ್ತರ ಸರಿಯಿತ್ತೆ? ಇನ್ನೊಮ್ಮೆ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net