ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣಿತಾ: ಫೋಟೋಶೂಟ್​ ಮೂಲಕ ಗಮನ ಸೆಳೆದ ಭಾವಿ ಅಮ್ಮ

pranitha
Published on

ಬೆಂಗಳೂರು: ಬಹುಬೇಡಿಕೆಯ, ಬಹುಭಾಷಾ ನಟಿ ಪ್ರಣಿತಾ ಸುಭಾಷ್​ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿಬಂಪ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ತಮ್ಮ ಪತಿ ನಿತಿನ್​ ರಾಜು ಅವರ ಜತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ​

ಕರೊನಾ ಲಾಕ್​ಡೌನ್ ಸಮಯದಲ್ಲಿ ​ಕಳೆದ ವರ್ಷ ಮೇ ತಿಂಗಳಿನಲ್ಲಿ ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದ ನಟಿ. ಇದೀಗ ಗರ್ಭಿಣಿಯಾಗಿದ್ದು, ಇದರ ಖುಷಿಯನ್ನು ಸಾಮಾಜಿಕ ಜಾಲಾತಾಣದ ಮೂಲಕ ಹಂಚಿಕೊಂಡಿದ್ದಾರೆ.

ಇನ್ನೂ ಪ್ರಾಣಿ ಪ್ರೇಮಿಯಾಗಿರುವ ಪ್ರಣೀತಾ ಅನಾಥ ಪ್ರಾಣಿಗಳನ್ನು ದತ್ತು ಪಡೆಯುವಂತೆಯೂ ಸಾಕಷ್ಟು ಮಂದಿಗೆ ಪೋತ್ಸಾಹ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net