ಮೂತ್ರಕೋಶ ಹಿಗ್ಗಿದೆ- ಮೂತ್ರ ವಿಸರ್ಜನೆ ಆಗುತ್ತಿಲ್ಲ: ಪರಿಹಾರವೇನು?

aptha
Published on
 ನನ್ನ ವಯಸ್ಸು 85. ಸಕ್ಕರೆ, ಬಿಪಿ, ಮತ್ಯಾವುದೇ ತೊಂದರೆ ಇಲ್ಲ. ಮೂತ್ರಕೋಶ ಹಿಗ್ಗಿದೆ. ಸ್ವಾಭಾವಿಕ ಮೂತ್ರ ವಿಸರ್ಜನೆ ಆಗುತ್ತಿಲ್ಲ. ಈಗ ಕ್ಯಾಥೆಟರ್ ಅಳವಡಿಸಿ ಕೊಳವೆ ಜೋಡಿಸಿದ್ದಾರೆ. ಇದರಿಂದ ಬಿಡುಗಡೆ ತೋರಿಸಿ.

ಉತ್ತರ: ಕ್ಯಾಥೆಟರ್ ಅಳವಡಿಸಿರುವುದರಿಂದ ಯೂರಾಲಜಿಸ್ಟ್ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಮೂತ್ರ ವಿಸರ್ಜನೆಯು ನಿಯಂತ್ರಣಕ್ಕೆ ಬರುವವರೆಗೆ ಕ್ಯಾಥೆಟರ್ ಸಹಾಯ ಬೇಕಾಗುತ್ತದೆ. ನಿಮ್ಮ ವೈದ್ಯಕೀಯ ವರದಿಯೊಂದಿಗೆ ಆಯುರ್ವೇದ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಸದ್ಯ, ಚಂದ್ರಪ್ರಭಾ ವಟಿಯನ್ನು ದಿನಕ್ಕೆ 3 ಬಾರಿ ಒಂದೊಂದು ಮಾತ್ರೆಯನ್ನು ಊಟದ ನಂತರ ಸೇವಿಸಿ.

ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ಅಂಕಣಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net