More

    ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

    ನನ್ನ ವಯಸ್ಸು 19. ನಾನು ಕಾಲೇಜು ವಿದ್ಯಾರ್ಥಿನಿ. ನನ್ನ ಸ್ತನಗಳು ತುಂಬ ಚಿಕ್ಕದಾಗಿವೆ. ಇದರಿಂದ ನನಗೆ ತುಂಬ ಮುಜುಗರವಾಗುತ್ತಿದೆ. ಹೊರಗಡೆ ಹೋಗಲು ಬೇಸರವಾಗುತ್ತದೆ. ಅವು ದೊಡ್ಡದಾಗಬೇಕೆಂದರೆ ನಾನು ಯಾವ ರೀತಿಯ ಔಷಧ ಸೇವಿಸಬೇಕು? ಯಾವ ರೀತಿಯ ಆಹಾರ ಹಾಗೂ ವ್ಯಾಯಾಮಗಳಿವೆ
    ಎಂಬುದನ್ನು ತಿಳಿಸಿ.

    ಉತ್ತರ: ಉತ್ತಮ ಪೋಷಕಾಂಶಗಳುಳ್ಳ ಆಹಾರ ಅಂದರೆ ಹಾಲು, ಮೊಸರು, ತುಪ್ಪ, ಸಿಹಿ ತಿಂಡಿ, ಮೊಳಕೆ ಕಾಳು, ಹಣ್ಣುಗಳನ್ನು ಸೇವಿಸಿ. ನಿಮ್ಮ ದೇಹದ ತೂಕ ಹೆಚ್ಚಿದಲ್ಲಿ ಸ್ತನಗಳ ಗಾತ್ರವೂ ಹೆಚ್ಚುತ್ತದೆ. ಅಲ್ಲದೇ ಪ್ರತಿದಿನ ಅಶ್ವಗಂಧಬಲಾ ತೈಲದಿಂದ ಮಸಾಜ್ ಮಾಡಿಕೊಳ್ಳುತ್ತಿದ್ದಲ್ಲಿ ಸ್ವಲ್ಪ ಗಾತ್ರ ಹೆಚ್ಚುತ್ತದೆ.

    ಮುಂದೆ ಮದುವೆಯ ನಂತರ ಗರ್ಭಿಣಿಯಾದಾಗ ಗಾತ್ರ ದೊಡ್ಡದಾಗುತ್ತದೆ. ಸದ್ಯಕ್ಕೆ ಗಾತ್ರದ ಬಗ್ಗೆ ಚಿಂತೆ ಬಿಡಿ. ತೀರಾ ಮುಜುಗರ ಎನಿಸಿದರೆ ಹೊರಗಡೆ ಹೋಗುವಾಗ ಪ್ಯಾಡೆಡ್ ಸ್ತನಕಟ್ಟು (ಬ್ರೇಸಿಯರ್ಸ್) ಬಳಸಿ.

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts