ಕಬ್ಬಾಳಮ್ಮ ಜಾತ್ರೆ ಸಂಪನ್ನ

20 KKP 3
Published on

ರಾಮನಗರ :  ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಬ್ಬಾಳು ಗ್ರಾಮದ ನಾಡ ದೇವತೆ ಕಬ್ಬಾಳಮ್ಮನ  ಅಗ್ನಿಕೊಂಡೋತ್ಸವ ಸೋಮವಾರ ಸಹಸ್ರಾರು ಭಕ್ಸರ ಸಮ್ಮುಖದಲ್ಲಿ ವಿಜೃಂಭಣೆುಂದ ನಡೆುತು.

ಜಿಲ್ಲೆಯಲ್ಲಿ ಭಾವೈಕ್ಯತೆಯ ಪ್ರತೀಕವಾಗಿ ಕಬ್ಬಾಳಮ್ಮ ಹಬ್ಬವನ್ನು ಶ್ರದ್ಧಾಭಕ್ತಿುಂದ ವೈಶಿಷ್ಟ್ಯವಾಗಿ ಆಚರಿಸಲಾಗುವುದು. ಜಿಲ್ಲೆಯಲ್ಲಿಯೇ ಎ ಗ್ರೇಡ್ ದೇಗುಲ ಎನ್ನುವ ಖ್ಯಾತಿಗೆ ಒಳಗಾಗಿರುವ ದೇ"ಯ ಅಗ್ನಿಕೊಂಡೋತ್ಸವವನ್ನು ಪ್ರಧಾನ ಅರ್ಚಕ ಲೋಕೇಶ್‌ರವರ ನೇತೃತ್ವದಲ್ಲಿ ನೆರವೇರಿಸಲಾುತು. ಕಬ್ಬಾಳಮ್ಮನ ಉರಿಯುವ ಬೆಂಕಿಯ ಉಂಡೆಯ ಮೇಲೆ ಸರಳವಾಗಿಯೇ ನಡೆದು ಅಗ್ನಿಕೊಂಡ ನೆರವೇರಿಸಿದ್ದು ಭಕ್ತರಲ್ಲಿ ಮತ್ತಷ್ಟು ಭಕ್ತಿ ಪರಾಕಾಷ್ಟೆ ಮೆರೆಯುವಂತಾುತು.

ಮುಂಜಾನೆ ದೇಗುಲದಲ್ಲಿ "ಶೇಷ ಪೂಜೆ ಸಲ್ಲಿಸಿ ದೇ"ಗೆ ಅಲಂಕಾರ ನೆರವೇರಿಸಲಾುತು. ಜಿಲ್ಲೆ ಅಲ್ಲದೆ ನಾನಾಭಾಗಗಳಿಂದ ದೇ"ಯ ಕೊಂಡೋತ್ಸವವನ್ನು ಭಕ್ತರು ಕಣ್ತುಂಬಿಸಿಕೊಂಡು ದೇ"ಯ ದರ್ಶನ ಪಡೆದು ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net