

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವವರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಮತ್ತು ‘ಶ್ಲಾಘನೀಯ ಸೇವಾ ಪದಕ’ಕ್ಕೆ ರಾಜ್ಯದ 19 ಅಧಿಕಾರಿ, ಸಿಬ್ಬಂದಿ ಭಾಜನರಾಗಿದ್ದಾರೆ. ಐವರು ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್ ಗಳಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
‘ವಿಶಿಷ್ಟ ಸೇವಾ’ ಪುರಸ್ಕೃತರು
ಎಂ.ಚಂದ್ರಸೇಖರ್-ಎಡಿಜಿಪಿ, ಐಎಸ್‌ಡಿ
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ಜೋಷಿ ಶ್ರೀನಾಥ್ ಮಹಾದೇವ, ಎಸ್‌ಪಿ, ಲೋಕಾಯುಕ್ತ
ಸಿ.ಕೆ.ಬಾಬ, ಎಸ್‌ಪಿ, ಬೆಂ.ಗ್ರಾಮಾಂತರ ಜಿಲ್ಲೆ
ರಾಮಗೊಂಡ ಬಿ.ಬಸರಗಿ, ಎಎಸ್‌ಪಿ, ಬಳ್ಳಾರಿ ಜಿಲ್ಲೆ
ಎಂ.ಡಿ. ಶರತ್, ಎಸ್‌ಪಿ, ಸಿಐಡಿ
ವಿ.ಸಿ. ಗೋಪಾಲ್ ರೆಡಿ, ಡಿಸಿಪಿ, ಸಿಎಆರ್ ಬೆಂಗಳೂರು
ಪಿ.ಮುರಳೀಧರ್, ಡಿವೈಎಸ್‌ಪಿ, ಚಿಂತಾಮಣಿ ಉಪವಿಭಾಗ
ಕೆ.ಸಿ.ಗಿರಿ, ಡಿವೈಎಸ್‌ಪಿ, ಚನ್ನಪಟ್ಟಣ ಉಪವಿಭಾಗ
ಬಸವೇಶ್ವರ, ಸಹಾಯಕ ನಿರ್ದೇಶಕ, ರಾಜ್ಯ ಗುಪ್ತಚರ, ಕಲಬುರಗಿ
ಕೆ. ಬಸವರಾಜು, ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ
ಎನ್. ಮಹೇಶ್, ಸಹಾಯಕ ನಿರ್ದೆಶಕ, ರಾಜ್ಯಗುಪ್ತದಳ, ಬೆಂಗಳೂರು
ರವೀಶ್ ಎಸ್.ನಾಯಕ್, ಎಸಿಪಿ, ಸಿಸಿಆರ್‌ಬಿ, ಮಂಗಳೂರು ನಗರ
ಜಿ. ಪ್ರಭಾಕರ್, ಎಸಿಪಿ, ಸಂಚಾರ ಯೋಜನೆ, ಬೆಂಗಳೂರು
ಎಚ್.ಆರ್. ಹರೀಶ್, ಸಹಾಯಕ ಕಮಾಂಡೆಂಟ್, ಕೆಎಸ್‌ಆರ್‌ಪಿ, ಹಾಸನ
ಎಸ್.ಮಂಜುನಾಥ್ ಆರ್‌ಪಿಐ, ಕೆಎಸ್‌ಆರ್‌ಪಿ, ಬೆಂಗಳೂರು
ಮಂಜುನಾಥ ಎಸ್. ಕಲ್ಲೆದೇವರ್, ಪಿಎಸ್‌ಐ, ಎಫ್‌ಪಿಬಿ, ದಾವಣಗೆರೆ
ಗೌರಮ್ಮ, ಎಎಸ್‌ಐ, ಸಿಐಡಿ, ಬೆಂಗಳೂರು
ಮಹಬೂಬ್ ಸಾಹೇಬ ಎನ್.ಮುಜಾವರ್, ಸಿಎಚ್‌ಸಿ, ಮನಗುಳಿ ಠಾಣೆ, ವಿಜಯಪುರ
ವಿಜಯ್‌ಕುಮಾರ್, ಸಿಎಚ್‌ಸಿ, ಡಿಸಿಆರ್‌ಬಿ, ಉಡುಪಿ
ಹೋಂ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್
ಎಂ.ವಿಜಯ್‌ಕುಮಾರ್, ಕಂಪನಿ ಕಮಾಡೆಂಟ್
ಬಿ.ರೇವಣಪ್ಪ, ಪ್ಲಟೋನ್ ಕಮಾಂಡೆಂಟ್
ಡಾ. ಸತೀಶ್ ಯಲ್ಲಂಸ ಇರಕಲ್, ಸ್ಟ್ಾ ಆಫೀಸರ್
ಡಾ. ಮುರಳಿ ಮೋಹನ್ ಚೋಂತೂರು, ಕಮಾಂಡೆಂಟ್