ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Vidhana Soudha
Published on

ಬೆಂಗಳೂರು: ರಾಜ್ಯದ ವಿವಿಧ ನಿಗಮ ಮಂಡಳಿ ಪ್ರಾಧಿಕಾರಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇಂದು ಸಂಜೆ ಆದೇಶ ಹೊರಡಿಸಿದೆ. ಹೊಸ ಅಧ್ಯಕ್ಷರ ಪಟ್ಟಿ ಇಂತಿದೆ.

ಅಧ್ಯಕ್ಷ ಹುದ್ದೆ ಪಡೆದವರು

  1. ದೇವೇಂದ್ರನಾಥ್​. ಕೆ, ಯಾದಗಿರಿ: ಅಲೆಮಾರಿ/ ಅರೆಅಲೆಮಾರಿ ಅಭಿವೃದ್ಧಿ ನಿಗಮ
  2. ಚಂಗಾವರ ಮಾರಣ್ಣ, ಶಿರಾ: ಕಾಡುಗೊಲ್ಲ ಅಭಿವೃದ್ಧಿ ನಿಗಮ
  3. ಶ್ರೀನಿವಾಸ, ಕೆ.ಆರ್​.ನಗರ: ವಸ್ತುಪ್ರದರ್ಶನ ಪ್ರಾಧಿಕಾರ‘
  4. ಎಂ.ಕೆ. ವಾಸುದೇವ, ಮುಳಬಾಗಿಲು: ಮಾವು ಅಭಿವೃದ್ಧಿ ನಿಗಮ
  5. ರವಿನಾರಾಯಣ ರೆಡ್ಡಿ, ಗೌರಿಬಿದನೂರು: ದ್ರಾಕ್ಷಿ ಮತ್ತು ವೈನ್​ ಮಂಡಳಿ
  6. ಚಂದ್ರಶೇಖರ ಕವಟಗಿ, ಬಾಗಲಕೋಟೆ: ನಿಂಬೆ ಅಭಿವೃದ್ಧಿ ಮಂಡಳಿ
  7. ಬಿ.ಸಿ. ನಾರಾಯಣಸ್ವಾಮಿ, ಬೆಂಗಳೂರು: ರೇಷ್ಮೆ ಮಾರಾಟ ಅಭಿವೃದ್ಧಿ ಮಂಡಳಿ
  8. ಗೌತಮಗೌಡ, ಕನಕಪುರ: ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮ
  9. ಮಣಿರಾಜಶೆಟ್ಟಿ, ಕಾರ್ಕಳ: ಗೇರು ಅಭಿವೃದ್ಧಿ ಮಂಡಳಿ
  10. ಗೋವಿಂದ ಜಟ್ಟಪ್ಪ ನಾಯಕ್​, ಭಟ್ಕಳ: ಪಶ್ಚಿಮಟ್ಟ ಸಂರಕ್ಷಣೆ ಕಾರ್ಯಪಡೆ
  11. ಎಂ. ಶಿವಕುಮಾರ್​, ಮೈಸೂರು: ಮೃಗಾಲಯ ಪ್ರಾಧಿಕಾರ
  12. ರವಿಕಾಳಪ್ಪ, ಮಡಿಕೇರಿ: ಜೀವವೈವಿಧ್ಯ ಮಂಡಳಿ
  13. ಧರ್ಮಣ್ಣ ದೊಡ್ಮನಿ, ಜೇವರ್ಗಿ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
  14. ಎ.ವಿ. ತೀರ್ಥರಾಮ, ಸುಳ್ಯ: ಮೀನುಗಾರಿಕೆ ಅಭಿವೃದ್ಧಿ ಮಂಡಳಿ
  15. ಎಂ.ಎಸ್​. ಕರಿಗೌಡ್ರು: ಕಮ್ಯುನಿಕೇಷನ್​ ಆ್ಯಂಡ್​ ಅಡ್ವರ್ಟೈಸಿಂಗ್​ ನಿಯಮಿತ
  16. ರಘು ಕೌಟಿಲ್ಯ: ಮೈಸೂರು ಪೇಂಟ್ಸ್​ ಆ್ಯಂಡ್​ ವಾರ್ನಿಷ್​ ಲಿಮಿಟೆಡ್​
  17. ಗುತ್ತಿಗನೂರು ವಿರುಪಾಕ್ಷಪ್ಪಗೌಡ, ಬಳ್ಳಾರಿ: ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
  18. ಕೆ.ವಿ. ನಾಗರಾಜ, ಚಿಕ್ಕಬಳ್ಳಾಪುರ: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
  19. ಮಾರುತಿ ಮಲ್ಲಪ್ಪ ಅಷ್ಟಗಿ, ಬೆಳಗಾವಿ: ಕರಕುಶಲ ಅಭಿವೃದ್ಧಿ ನಿಗಮ
  20. ಕೊಲ್ಲಾ ಶೇಷಗಿರಿರಾವ್​, ಸಿಂಧನೂರು: ತುಂಗಭದ್ರಾ, ಕಾಡಾ
  21. ಜಿ. ನಿಜಗುಣರಾಜು, ಚಾಮರಾಜನಗರ: ಕಾವೇರಿ, ಕಾಡಾ
  22. ಎಂ. ಸರವಣ, ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
  23. ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿಸುತಗಟ್ಟಿ, ಬೈಲಹೊಂಗಲ: ಮದ್ಯಪಾನ ಸಂಯಮ ಮಂಡಳಿ
  24. ಕೆ.ಪಿ. ವೆಂಕಟೇಶ್​, ಚಿಕ್ಕಮಗಳೂರು: ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  25. ಶಿಕಾರಿಪುರದ ರೇವಣ್ಣಪ್ಪ ಕೋಳಗಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net