ಲಾಕ್ಡೌನ್ ಶುರುವಾದ ದಿನದಿಂದಲೂ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನಟಿ ಪ್ರಣೀತಾ ಸುಭಾಷ್, ಆಹಾರ ವಿತರಣೆ, ದಿನಸಿ ವಿತರಣೆ, ಹಣಕಾಸಿನ ನೆರವು ಹೀಗೆ ಹಲವು ಕಾರ್ಯಗಳನ್ನು ಮಾಡಿ ಗಮನ ಸೆಳೆದಿದ್ದರು. ಇದೀಗ ಇದೇ ಪ್ರಣೀತಾ ಆರು ತಿಂಗಳ ಬಳಿಕ ಮತ್ತೆ ಶೂಟಿಂಗ್ನತ್ತ ಮುಖಮಾಡಿದ್ದಾರೆ. ಹಾಗಂತ ಸಿನಿಮಾ ಶೂಟಿಂಗ್ಗೆ ತೆರಳಿಲ್ಲ. ಬದಲಾಗಿ ಜಾಹೀರಾತೊಂದರ ಸಲುವಾಗಿ ಹೈದರಾಬಾದ್ ವಿಮಾನ ಏರಿದ್ದಾರೆ. ಪ್ರಣೀತಾ ಅಮ್ಮ ವೈದ್ಯೆ ಆಗಿರುವುದರಿಂದ ಅವರೇ ನೀಡಿದ ಪಿಪಿಇ ಕಿಟ್ ಧರಿಸಿ ಪ್ರಯಾಣ ಮಾಡಿದ್ದಾರೆ. ಅವರ ಆ ಪಿಪಿಇ ಕಿಟ್ನ ಅವತಾರ ಹೇಗಿದೆ ಎಂಬುದಕ್ಕೆ ಒಂದಷ್ಟು ಫೋಟೋಗಳು ಲಭ್ಯವಾಗಿವೆ.