

ಮೇಷ: ಬುದ್ಧಿವಂತಿಕೆಯಿಂದ ಉತ್ತಮ ಅವಕಾಶ ದೊರೆಯ ಲಿದೆ. ಶುಭಕಾರ್ಯಗಳಿಗೆ ಉತ್ತಮ ಸಮಯ. ಕುಟುಂಬದ ಸಹಕಾರ ಸಿಗಲಿದೆ. ಶುಭಸಂಖ್ಯೆ: 9
ವೃಷಭ: ವ್ಯವಹಾರದಲ್ಲಿ ನಿರಾಸಕ್ತಿ. ದೂರಪ್ರದೇಶದಲ್ಲಿ ಉದ್ಯೋಗ ಲಾಭ. ಕಲಾವಿದರಿಗೆ ಹಿನ್ನಡೆ. ಹಿರಿಯ ಅಧಿಕಾರಿಗಳಿಂದ ಅನನುಕೂಲ. ಶುಭಸಂಖ್ಯೆ: 9
ಮಿಥುನ: ಶೈಕ್ಷಣಿಕ ಕ್ಷೇತ್ರದವರಿಗೆ ಆರ್ಥಿಕ ಚೇತರಿಕೆ. ಕೋರ್ಟ್ ಕೇಸುಗಳಲ್ಲಿ ಯಶ. ಕುಟುಂಬದವರೊಂದಿಗೆ ಮನಸ್ತಾಪ ಉಂಟಾಗಬಹುದು. ಶುಭಸಂಖ್ಯೆ: 6
ಕಟಕ: ಯತ್ನ ಕಾರ್ಯದಲ್ಲಿ ಅಡೆತಡೆ. ಗಾಬರಿ, ದ್ವಂದ್ವ ಮನಸ್ಥಿತಿ. ಸಂಗೀತ ಕಲಾವಿದರ ಗೌರವಕ್ಕೆ ಧಕ್ಕೆ. ಉದ್ಯೋಗ ಸ್ಥಳದಲ್ಲಿ ಸಹಾಯ. ಶುಭಸಂಖ್ಯೆ: 6
ಸಿಂಹ: ಆರ್ಥಿಕ ಕೊರತೆ ನಿವಾರಣೆಯ ದಾರಿ ಲಭ್ಯ. ಕೌಟುಂಬಿಕ ನೆರವಿಗೆ ಹಿನ್ನಡೆ. ಶುಭಕಾರ್ಯಕ್ಕೆ ಸಿದ್ಧತೆ. ಸಂಗಾತಿಯಿಂದ ಬೇಸರ. ಶುಭಸಂಖ್ಯೆ: 4
ಕನ್ಯಾ: ಅಧಿಕ ಒತ್ತಡ, ಖರ್ಚು. ಮಿತ್ರರೊಂದಿಗೆ ಕಲಹ. ಪ್ರಯಾಣದಲ್ಲಿ ವಿಘ್ನ. ವಿದ್ಯಾಭ್ಯಾಸದಲ್ಲಿ ತೊಂದರೆ. ಮಾಟ ಮಂತ್ರ್ರ ಭೀತಿ. ಶುಭಸಂಖ್ಯೆ: 1
ತುಲಾ: ವ್ಯವಹಾರದಲ್ಲಿ ಗಣನೀಯ ಅಭಿವೃದ್ಧಿ. ಮಹಿಳೆಯರಿಗೆ ಅಧಿಕ ಒತ್ತಡ, ಆರ್ಥಿಕ ಚೇತರಿಕೆ, ಕುಟುಂಬದವರೊಂದಿಗೆ ಮನಸ್ತಾಪ. ಶುಭಸಂಖ್ಯೆ: 7
ವೃಶ್ಚಿಕ: ಚುರುಕಿನ ಚಟುವಟಿಕೆ. ಶತ್ರು ಉಪಟಳ. ಸಾಲ ಹಿಂದಿರುಗಿಸುವ ಚಿಂತೆ. ದಾಂಪತ್ಯದಲ್ಲಿ ಮನಸ್ತಾಪ. ಪಾಲುದಾರಿಕೆಯಲ್ಲಿ ನಷ್ಟ. ಶುಭಸಂಖ್ಯೆ:9
ಧನಸ್ಸು: ಕ್ರೀಡಾಪಟುಗಳಿಗೆ ಅನಿರೀಕ್ಷಿತ ಅವಕಾಶ. ವಿದೇಶದಲ್ಲಿರುವ ಆಪ್ತರಿಂದ ಸಹಕಾರ. ರೋಗಬಾಧೆಗೆ ಮುಕ್ತಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 8
ಮಕರ: ಕೃಷಿ ಉಪಕರಣಗಳ ಮಾರಾಟದಲ್ಲಿ ಲಾಭ. ಸಿಮೆಂಟ್, ಮರಳು ವ್ಯವಹಾರದಲ್ಲಿ ಅಧಿಕ ಶ್ರಮ. ಪಾಲುದಾರಿಕೆಯಿಂದ ಲಾಭ. ಶುಭಸಂಖ್ಯೆ:7
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಆರ್ಥಿಕ ಮುಗ್ಗಟ್ಟು. ಶತ್ರುಕಾಟದಿಂದ ಮನೆಯಲ್ಲಿ ಅಶಾಂತಿ. ಸಾಲಬಾಧೆ. ಮಾಟ ಮಂತ್ರದ ಆತಂಕ.ಶುಭಸಂಖ್ಯೆ: 2
ಮೀನ: ಅನಿರೀಕ್ಷಿತ ಧನಾಗಮನ. ಕಾಳು ಮೆಣಸು, ವೀಳ್ಯದೆಲೆ ಬೇಸಾಯಗಾರರಿಗೆ ಲಾಭವಾಗುವುದು. ದೂರ ಪ್ರಯಾಣಕ್ಕೆ ಅನುಕೂಲ. ಶುಭಸಂಖ್ಯೆ:6