

ಕರೊನಾ ವೈರಸ್ ಸೋಂಕಿಗೆ ಒಳಗಾಗಿರುವ ದೇಶಗಳು ಮಲೇರಿಯಾ ಔಷಧ ಹೈಡ್ರೋಕ್ಸಿಕ್ಲೋರೋಕ್ವಿನ್ಗೆ ಭಾರತದ ಮೊರೆ ಹೋಗಿದ್ದು, ಇದೀಗ ಆ ಪಟ್ಟಿಗೆ ಪಾಕಿಸ್ತಾನವೂ ಸೇರಿಕೊಂಡಿದೆ.
ಇಲ್ಲಿ 6000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ತಮ್ಮ ದೇಶಕ್ಕೂ ಔಷಧ ಕಳುಹಿಸಿಕೊಡುವಂತೆ ಪಾಕ್ನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.