ಈ ವಾರ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ರಿಲೀಸ್​? ಇಲ್ಲಿದೆ ನೋಡಿ ಚಿತ್ರಗಳ ಪಟ್ಟಿ | OTT Release

ವಿಜಯವಾಣಿ - 2025-05-19T171225.079
Published on

OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ತೆರೆಕಂಡ ಸಿನಿಮಾ, ವೆಬ್ ಸರಣಿಗಳು (ಮೇ.19-25)

ಮನೋರಾಮ ಮ್ಯಾಕ್ಸ್​

ಮೇ.23: ಹಂಟ್​ (ಮಲಯಾಳಂ)

ಈಟಿವಿ ವಿನ್​

ಪೆಂಡೂಲಮ್​ (ಮಲಯಾಳಂ)

ಪ್ರೈಮ್ ವಿಡಿಯೋ

ಮೇ.23: ಅಭಿಲಾಷಂ (ಮಲಯಾಳಂ)

ಟೆಂಟ್ಕೊಟ್ಟಾ

ಸುಮೋ (ತೆಲುಗು)

ಜಿಯೋ ಹಾಟ್​​ಸ್ಟಾರ್

ಮೇ.19: ಟುಸ್ಸಿ (ಇಂಗ್ಲಿಷ್​)

ಮೇ.23: ಹಾರ್ಟ್​ ಬೀಟ್​ 2 (ತಮಿಳು)

ನೆಟ್​ಫ್ಲಿಕ್ಸ್​

ಮೇ.22: ಸೈರನ್ಸ್​ (ಇಂಗ್ಲಿಷ್​)

ಮೇ.23: ಫಿಯರ್​ ಸ್ಟ್ರೀಟ್​: ಪ್ರೊಮ್​ ಕ್ವೀನ್​ (ಇಂಗ್ಲಿಷ್​)

ಮೇ.23: ಏರ್​ ಫೋರ್ಸ್​ ಎಲೈಟ್​: ಥಂಡರ್​ಬರ್ಡ್ಸ್​ (ಇಂಗ್ಲಿಷ್​)

ಮೇ.23: ಎಕ್ಸ್​ ಎಕ್ಸ್​ ಲವರ್ಸ್​ (ಇಂಗ್ಲಿಷ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net