

OTT: ಇತ್ತೀಚೆಗೆ ತೆರೆಕಂಡಿರುವ ಹಲವು ಭಾಷೆಯ ಸಿನಿಮಾಗಳು ಒಟಿಟಿಯಲ್ಲಿ ಕಮಾಲ್ ಮಾಡುತ್ತಿವೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಚಿತ್ರಗಳಿಗಿಂತ ನೇರವಾಗಿ ಒಟಿಟಿಯಲ್ಲೇ ತೆರೆಕಂಡ ಸಿನಿಮಾಗಳು ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಿದೆ. ರೋಮಾಂಚಕ ಅನುಭವವನ್ನು ನೀಡುತ್ತಿವೆ. ಭಾರತೀಯ ಚಿತ್ರೋದ್ಯಮದ ಸಿನಿಮಾಗಳ ಪೈಕಿ ಒಟಿಟಿಯಲ್ಲಿ ಸಖತ್ ಸದ್ದು ಮಾಡುತ್ತಿರುವುದು ಮಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳು.
ಈ ಭಾಷೆಯ ಸಿನಿಮಾಗಳು ನಿರೀಕ್ಷೆಗಿಂತ ಹೆಚ್ಚಿನ ಮಟ್ಟಿಗೆ ಪ್ರೇಕ್ಷಕರಿಂದ ವಿಮರ್ಶೆ ಮತ್ತು ಮೆಚ್ಚುಗೆಗಳನ್ನು ಗಳಿಸಿವೆ. ಹಲವಾರು ಸಿನಿಮಾಗಳ ಪೈಕಿ ಕೆಲವೇ ಕೆಲವು ಚಿತ್ರಗಳು ಮತ್ತೊಮ್ಮೆ ಒಟಿಟಿಯಲ್ಲಿ ಹೋಗಿ ನೋಡಬೇಕು ಎನ್ನಿಸುವ ಹಂತಕ್ಕೆ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಅಸಲಿಗೆ ಯಾವುದು ಆ ಸಿನಿಮಾಗಳು? ಈ ಚಿತ್ರಗಳನ್ನು ನೀವು ನೋಡಿದ್ದೀರಾ? ಎಂಬುದನ್ನು ಒಮ್ಮೆ ಕಣ್ಣಾಡಿಸಿ. ನೋಡಿಲ್ಲ ಎಂದಾದರೆ, ಇಂದೇ ನೋಡಿ.
2. ಸಿನಿಮಾ: ರಾಂತ್ (ಮಲಯಾಳಂ) ಒಟಿಟಿ: ಜಿಯೋ ಹಾಟ್ಸ್ಟಾರ್ ಜಾನರ್: ಕ್ರೈಂ, ಕಾಮಿಡಿ ತಾರಾಗಣ: ರೋಷನ್ ಮ್ಯಾಥ್ಯೂವ್, ದಿಲೇಶ್ ಪೋಥಾನ್, ಲಕ್ಷ್ಮಿ ಮೆನನ್. 3. ಸಿನಿಮಾ: ಡಿಎನ್ಎ (ತಮಿಳು) ಒಟಿಟಿ: ಜಿಯೋ ಹಾಟ್ಸ್ಟಾರ್ ಜಾನರ್: ಕ್ರೈಂ, ಥ್ರಿಲ್ಲರ್ ತಾರಾಗಣ: ಅಥರ್ವ, ನಿಮಿಷಾ ಸಜ್ಜಾಯನ್, ರಮೇಶ್ ತಿಲಕ್, ರಿಯಾತ್ವಿಕ
4. ಸಿನಿಮಾ: ನೆಟ್ರಿಕಾನ್ (ತಮಿಳು)
ಒಟಿಟಿ: ಜಿಯೋ ಹಾಟ್ಸ್ಟಾರ್
ಜಾನರ್: ಕ್ರೈಂ, ಸಸ್ಪೆನ್ಸ್-ಥ್ರಿಲ್ಲರ್
ತಾರಾಗಣ: ನಯನತಾರಾ, ಅಜ್ಮಲ್ ಅಮೀರ್, ಸರಣ್ ಶಕ್ತಿ
5. ಸಿನಿಮಾ: ಪಾನ್ಮ್ಯಾನ್ (ಮಲಯಾಳಂ)
ಒಟಿಟಿ: ಜಿಯೋ ಹಾಟ್ಸ್ಟಾರ್
ಜಾನರ್: ಕಾಮಿಡಿ, ಥ್ರಿಲ್ಲರ್
ತಾರಾಗಣ: ಬಸಿಲ್ ಜೋಸೆಫ್, ಸಜ್ಜಿನ್ ಗೋಪು, ದೀಪಕ್ ಪರಂಬಲ್, ಲಿಜ್ಜಮಲ್ ಜೋಸೆ.
6. ಸಿನಿಮಾ: 8 ವಸಂತಲು (ತೆಲುಗು)
ಒಟಿಟಿ: ನೆಟ್ಫ್ಲಿಕ್ಸ್
ಜಾನರ್: ರೊಮ್ಯಾನ್ಸ್
ತಾರಾಗಣ: ಅನಂತಿಕ ಸನಿಲ್ಕುಮಾರ್, ಹನು ರೆಡ್ಡಿ, ಕಣ್ಣ ಪಸುನಿರಿ, ರವಿತೇಜಾ.
7. ಸಿನಿಮಾ: ನೈಟ್ ಡ್ರೈವ್ (ಮಲಯಾಳಂ)
ಒಟಿಟಿ: ನೆಟ್ಫ್ಲಿಕ್ಸ್
ಜಾನರ್: ಕ್ರೈಂ, ಥ್ರಿಲ್ಲರ್
ತಾರಾಗಣ: ರೋಷನ್ ಮ್ಯಾಥ್ಯೂವ್, ಸುರಭಿ ಸಂತೋಷ್, ಆ್ಯನಾ ಬೆನ್, ಇಂದ್ರಜಿತ್ ಸುಕುಮಾರನ್.
8. ಸಿನಿಮಾ: ಫೊರೆನ್ಸಿಕ್ (ಮಲಯಾಳಂ)
ಒಟಿಟಿ: ನೆಟ್ಫ್ಲಿಕ್ಸ್
ಜಾನರ್: ಸೈಕಾಲಜಿಕಲ್ ಥ್ರಿಲ್ಲರ್
ತಾರಾಗಣ: ಥೊವಿನೋ ಥಾಮಸ್, ಮಮತಾ ಮೋಹನ್ದಾಸ್, ರೆಂಜಿ ಪೆನಿಕರ್.
9. ಸಿನಿಮಾ: ಡಿಟೇಕ್ಟಿವ್ ಉಜ್ವಲನ್ (ಮಲಯಾಳಂ)
ಒಟಿಟಿ: ನೆಟ್ಫ್ಲಿಕ್ಸ್
ಜಾನರ್: ಕ್ರೈಂ
ತಾರಾಗಣ: ಧ್ಯಾನ್ ಶ್ರೀನಿವಾಸನ್, ಸಿಜ್ಜು ವಿಲ್ಸನ್, ರೋನಿ ಡೇವಿಡ್, ಕೊಟ್ಟಾಯಂ ನಜೀರ್.
10. ಸಿನಿಮಾ: ಆಫೀಸರ್ ಆನ್ ಡ್ಯೂಟಿ (ಮಲಯಾಳಂ)
ಒಟಿಟಿ: ನೆಟ್ಫ್ಲಿಕ್ಸ್
ಜಾನರ್: ಕ್ರೈಂ, ಸಸ್ಪನ್ಸ್-ಥ್ರಿಲ್ಲರ್
ತಾರಾಗಣ: ಕುಂಚಕೊ ಬಾಬನ್, ಪ್ರಿಯಾಮಣಿ, ಐಶ್ವರ್ಯ ರಾಜ್, ವಿಶಾಕ್ ನಾಯರ್