

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಮೇ.1: ಕೊಸ್ಟೋ (ಹಿಂದಿ)
ಮೇ. 02: ಕುಲ್, ದಿ ಲೆಗೆಸ್ಸಿ ಆಫ್ ದಿ ರೈಸಿಂಗ್ಸ್ (ಹಿಂದಿ)
ಅಂದೋರ್ ಸೀಸನ್ 2 (ಇಂಗ್ಲಿಷ್)
ಮೇ.01: ಅನಂದರ್ ಸಿಂಪಲ್ ಫೇವರ್ (ಇಂಗ್ಲಿಷ್)
ಮೇ.01: ಬ್ರೊಮ್ಯಾನ್ಸ್ (ಮಲಯಾಳಂ)
ಮೇ.02: ಬ್ಲಾಕ್ ಅಂಡ್ ವೈಟ್ & ಗ್ರೇ ಲವ್ ಕಿಲ್ಸ್ (ಹಿಂದಿ)