

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಡಿ.24: ಚೀಫ್ಸ್ಆಹೋಲಿಕ್- ಏ ವುಲ್ಫ್ ಇನ್ ಚೀಫ್ಸ್ ಕ್ಲೋಥಿಂಗ್(ಇಂಗ್ಲಿಷ್)
ಡಿ.25: ಗ್ಲಾಡಿಯೇಟರ್ 2 (ಇಂಗ್ಲಿಷ್)
ಡಿ.26: ಜಪ್ ಸ್ಟಾರ್ಟ್ ಮೈ ಹಾರ್ಟ್ (ಇಂಗ್ಲಿಷ್)
ಡಿ.27: ಸಿಂಗಂ ಅಗೈನ್ (ಹಿಂದಿ)
ಡಿ.25: ಡಾಕ್ಟರ್ಸ್ ಹು- ಜಾಯ್ ಟು ದಿ ವರ್ಲ್ಡ್
ಡಿ. 27: ಡಾಕ್ಟರ್ಸ್
ಡಿ. 27: ಖೋಜ್: ಪರ್ಚೈಯೋನ್ ಕೆ ಉಸ್ಸ್ ಪಾರ್ (ಹಿಂದಿ)
ಡಿ. 27: ಸ್ಕ್ವೀಡ್ ಗೇಮ್ 2 (ಇಂಗ್ಲಿಷ್)
ಡಿ. 27: ಭೂಲ್ ಭುಲೈಯಾ 3 (ಹಿಂದಿ)