ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು; ಇಲ್ಲಿದೆ ನೋಡಿ ಸಂಪೂರ್ಣ ವಿವರ | OTT Films

ವಿಜಯವಾಣಿ (39)
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಚಿತ್ರಗಳು ಯಾವುದರಲ್ಲಿ? ಹೀಗಿದೆ ವಿವರ

ನೆಟ್​ಫ್ಲಿಕ್ಸ್​

ಏ.23: ಬುಲೆಟ್​ ಟ್ರೈನ್​ ಎಕ್ಸ್​ಪ್ಲೋಶನ್​ (ಜಾಪನೀಸ್​)

ಏ.24: ಯು ಸೀಸನ್​ 5 (ಇಂಗ್ಲಿಷ್​)

ಏ.25: ಜ್ಯುವೆಲ್​ ಥೀಫ್​: ದಿ ಹೈಸ್ಟ್​ ಬಿಗಿನ್ಸ್​ (ಹಿಂದಿ)

ಏ.25: ಹಾವೋಕ್​ (ಇಂಗ್ಲಿಷ್​)

ಪ್ರೈಮ್ ವಿಡಿಯೋ

ಏ.24: ವೀರ ಧೀರ ಭಾಗ 2 (ತಮಿಳು)

ಜಿಯೋ ಹಾಟ್​ಸ್ಟಾರ್​

ಏ.24: ಎಲ್​2 ಎಮ್​ಪುರಾನ್ (ಮಲಯಾಳಂ)

ಅಂದೋರ್​ ಸೀಸನ್​ 2​ (ಇಂಗ್ಲಿಷ್​)

ಕಜಿಲಿಯನೇರ್ (ಇಂಗ್ಲಿಷ್​)

ಜೀ5

ಏ.25: ಆಯನ ಮನೆ (ಕನ್ನಡ ವೆಬ್​ ಸರಣಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net