

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
ಅ.23: OG (ತೆಲುಗು)
ಅ.23: ನೋಬಡಿ ವಾಂಟ್ಸ್ ದಿಸ್ ಸೀಸನ್ 2 (ಇಂಗ್ಲಿಷ್)
ಅ.24: ಕುರುಕ್ಷೇತ್ರ: 2 (ಹಿಂದಿ)
ಅ.24: ಪ್ಯಾರಿಷ್ (ಇಂಗ್ಲಿಷ್)
ಅ.24: ಎ ಹೌಸ್ ಆಫ್ ಡೈನಮೈಟ್
ಅ.24: ಪರಮ್ ಸುಂದರಿ (ಹಿಂದಿ)
ಅ.22: ಹಾರ್ಲನ್ ಕೋಬೆನ್ಸ್ ಲಾಜರಸ್ (ಇಂಗ್ಲಿಷ್)
ಅ.24: ಈಡನ್ (ಇಂಗ್ಲಿಷ್)
ಅ.21: ಎಲಿವೇಶನ್ (ಇಂಗ್ಲಿಷ್)
ಅ.22: ವಿಷಿಯಸ್ (ಇಂಗ್ಲಿಷ್)
ಅ.20: ಲೋಕಾ ಚಾಪ್ಟರ್ 1: ಚಂದ್ರ (ಮಲಯಾಳಂ)
ಅ.24: ಶಕ್ತಿ ತಿರುಮಗನ್ (ತಮಿಳು)