

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
ಸೆ.17: ನೆಕ್ಸ್ಟ್ ಜೆನ್ ಚೆಫ್ (ಇಂಗ್ಲಿಷ್)
ಸೆ.18: ಬ್ಲಾಕ್ ರಾಬಿಟ್ (ಇಂಗ್ಲಿಷ್)
ಸೆ.19: ಹಾಂಟೆಡ್ ಹೋಟೆಲ್ (ಇಂಗ್ಲಿಷ್)
ಸೆ.19: ದಿ ಟ್ರಯಲ್ ಸೀಸನ್ 2 (ಇಂಗ್ಲಿಷ್)
ಹೃದಯಪೂರ್ವಂ (ಮಲಯಾಳಂ)
ಸೆ.19: ಟು ಮೆನ್ (ಮಲಯಾಳಂ)
ಸೆ.26: ಸಾರ್ಕಿತ್ (ಮಲಯಾಳಂ)