

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಏ.18: ಕೌಫ್ (ಹಿಂದಿ)
ಏ.18: ವಿಷ್ಣುಪ್ರಿಯಾ (ಕನ್ನಡ)
ಏ.18: ಲಾಗ್ಔಟ್ (ಹಿಂದಿ)
ಏ.18: ದಾವಿದ್ (ಮಲಯಾಳಂ)
ಏ.14: ಯಮಕಾಥಘಿ (ತಮಿಳು)
ಏ.18: ಒಕ್ಲಹೋಮ ಸಿಟಿ ಬಾಂಬಿಂಗ್: ಅಮೇರಿಕನ್ ಟೆರರ್ (ಇಂಗ್ಲಿಷ್)
ಏ.14: ಜೆಂಟಲ್ವುಮೆನ್ (ತಮಿಳು)