

OTT Films: ಭಾರತೀಯ ಚಿತ್ರೋದ್ಯಮದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಎಂಟ್ರಿ ಕೊಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಹೀರೋ/ ಹೀರೋಯಿನ್ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಜ.15: ವಿತ್ ಲವ್, ಮೇಗಾನ್ (ಇಂಗ್ಲಿಷ್)
ಜ.17: ದಿ ರೋಶನ್ಸ್ (ಇಂಗ್ಲಿಷ್)
ಜ.17: ಬ್ಯಾಕ್ ಇನ್ ಆ್ಯಕ್ಷನ್ (ಇಂಗ್ಲಿಷ್)
ಜ.16: ಅನ್ಸ್ಟಾಪಬಲ್ (ಇಂಗ್ಲಿಷ್)
ಜ.17: ಪಾಟಲ್ ಲೋಕ್ ಸೀಸನ್ 2 (ಹಿಂದಿ)