ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು​! ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Films

ott
Published on

OTT Films: ವರ್ಷದ ದ್ವಿತೀಯಾರ್ಧದಲ್ಲಿ ಭಾರತೀಯ ಚಲನಚಿತ್ರೋದ್ಯಮದಿಂದ ಭರ್ಜರಿ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಹಲವಾರು ಚಿತ್ರಗಳು ತೆರೆಗೆ ಅಪ್ಪಳಿಸಿ ಬ್ಲಾಕ್​ಬಸ್ಟರ್​ ಸಾಲಿಗೆ ಸೇರಿವೆ. ಥಿಯೇಟರ್​ನಲ್ಲಿ ಅಬ್ಬರಿಸಿದ ಬಳಿಕ ಒಟಿಟಿಯತ್ತ ಹೆಜ್ಜೆಯಿಟ್ಟಿರುವ ಸಿನಿಮಾಗಳ ಪೈಕಿ ಈ ವಾರ ಹಲವು ಚಿತ್ರಗಳೇ ರಿಲೀಸ್ ಆಗಿವೆ.

ಯಾವ ಒಟಿಟಿಯಲ್ಲಿ ಯಾವೆಲ್ಲ ಚಿತ್ರಗಳು​?

ನೆಟ್​ಫ್ಲಿಕ್ಸ್

ಎ ಮೇರಿ ಲಿಟ್​ ಎಕ್ಸ್​-ಮಸ್​ (ಇಂಗ್ಲಿಷ್​)

ರಿಲೀಸ್ ದಿನಾಂಕ: ನ.12

ತೆಲಸು ಕದಾ (ತೆಲುಗು)

ರಿಲೀಸ್ ದಿನಾಂಕ: ನ.14

ಬೀಯಿಂಗ್ ಎಡ್ಡಿ (ಇಂಗ್ಲಿಷ್​)

ರಿಲೀಸ್ ದಿನಾಂಕ: ನ.12

ಡೈನಾಮೈಟ್ ಕಿಸ್ (ಕೊರಿಯನ್)

ರಿಲೀಸ್ ದಿನಾಂಕ: ನ.12

ಡೆಲ್ಲಿ ಕ್ರೈಮ್ ಸೀಸನ್​ 3 (ಹಿಂದಿ​)

ರಿಲೀಸ್ ದಿನಾಂಕ: ನ.13

ಶೆಮರೂಮಿ

ಆಂಟಿಪ್ರೀನರ್​ (ಗುಜರಾತಿ)

ರಿಲೀಸ್ ದಿನಾಂಕ: ನ.13

ಜೀ5

ದಶಾವತಾರ (ಮರಾಠಿ)

ರಿಲೀಸ್ ದಿನಾಂಕ: ನ.14

ಜಿಯೋ ಹಾಟ್​ಸ್ಟಾರ್

ಜಾಲಿ ಎಲ್​ಎಲ್​ಬಿ3 (ಹಿಂದಿ)

ರಿಲೀಸ್ ದಿನಾಂಕ: ನ.14 + ನೆಟ್​ಫ್ಲಿಕ್ಸ್

ಜುರಾಸಿಕ್ ವರ್ಲ್ಡ್​: ರಿಬರ್ತ್​ (ಇಂಗ್ಲಿಷ್​)

ರಿಲೀಸ್ ದಿನಾಂಕ: ನ.14

ಪ್ರೈಮ್ ವಿಡಿಯೋ

ನಿಶಾಂಚಿ (ಹಿಂದಿ)

ರಿಲೀಸ್ ದಿನಾಂಕ: ನ.14

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net