ಈ ವಾರ ಒಟಿಟಿ ಪ್ರವೇಶಿಸಿದ ಚಿತ್ರಗಳಿವು; ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾಯಿದ್ಯಾ? ಒಮ್ಮೆ ನೋಡಿ | OTT Films

ವಿಜಯವಾಣಿ (49)
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ನೆಟ್​ಫ್ಲಿಕ್ಸ್​

ಸೆ.10: ದಿ ಡೆಡ್​ ಗರ್ಲ್ಸ್ (ಇಂಗ್ಲಿಷ್​)

ಸೆ.12: ಬ್ಯೂಟಿ ಅಂಡ್​ ದಿ ಬೆಸ್ಟರ್​

ಸೆ.12: ದಿ ರಾಂಗ್ ಪ್ಯಾರಿಸ್​ (ಇಂಗ್ಲಿಷ್​)

ಸೆ.12: ಸೈಯಾರಾ (ಹಿಂದಿ)

ಜಿಯೋ ಹಾಟ್​ಸ್ಟಾರ್​

ಸೆ.09: ಸು ಫ್ರಮ್​ ಸೋ (ಕನ್ನಡ)

ಸೆ.09: ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್ ಸೀಸನ್ 5 (ಇಂಗ್ಲಿಷ್​)

ಸೆ.12: ರಾಂಬೋ ಇನ್ ಲವ್​ (ತೆಲುಗು ಸಿರೀಸ್​)

ಪ್ರೈಮ್​ ವಿಡಿಯೋ

ಸೆ.10: ದಿ ಗರ್ಲ್​ಫ್ರೆಂಡ್​ (ಇಂಗ್ಲಿಷ್​)

ಸೆ.11: ಕೂಲಿ (ತಮಿಳು)

ಸೆ.12: ಬಕಾಸುರಾ ರೆಸ್ಟೋರೆಂಟ್​ (ತೆಲುಗು)

ಸೆ.12: ಡು ಯು ವಾನ್ನ ಪಾರ್ಟ್​ನರ್​ (ಹಿಂದಿ ಸಿರೀಸ್​)

ಲಯನ್ಸ್​ಗೇಟ್​ ಪ್ಲೇ

ಸೆ.12: ದಿ ರಿಚ್ಯೂಯಲ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net