ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಚಿತ್ರಗಳಿವು! ಇಲ್ಲಿದೆ ನೋಡಿ ಪಟ್ಟಿ | OTT Films

ott
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವುದರಲ್ಲಿ ಯಾವ ಸಿನಿಮಾ

ಸೋನಿ ಲೈವ್​

ಏ.07: ಬಲ್ವೀರ್​ ಸೀಸನ್​ 5 (ಹಿಂದಿ)

ಏ.11: ಪ್ರವಿಣ್​ಕುದ್​ ಶಾಪು (ಹಿಂದಿ)

ಪ್ರೈಮ್​ ವಿಡಿಯೋ

ಏ.11: ಚೋರಿ 2 (ಹಿಂದಿ)

ಜಿಯೋ ಹಾಟ್​ಸ್ಟಾರ್​

ಏ.11: ಹ್ಯಾಕ್ಸ್​ ಸೀಸನ್​ (ಇಂಗ್ಲಿಷ್​)

ಏ.11: ದಿ ಲೆಜೆಂಡ್​ ಆಫ್​ ಹನುಮಾನ್​ ಸೀಸನ್​ 6 (ಇಂಗ್ಲಿಷ್​)

ಏ.12: ಡಾಕ್ಟರ್​ ಹು ಸೀಸನ್​2 (ಇಂಗ್ಲಿಷ್​)

ಜೀ5

ಏ.13: ಕಿಂಗ್ಸ್​ಸ್ಟನ್​ (ತಮಿಳು)

ನೆಟ್​ಫ್ಲಿಕ್ಸ್​

ಏ.10: ಬ್ಲಾಕ್​ ಮೀರರ್​ ಸೀಸನ್​ 7 (ಇಂಗ್ಲಿಷ್​)

ಏ.11: ಪೆರುಸು (ತಮಿಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net