ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳು ಯಾವುವು? ಇಲ್ಲಿದೆ ನೋಡಿ ಪಟ್ಟಿ | OTT Films

ವಿಜಯವಾಣಿ - 2025-03-03T122654.426
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಚಿತ್ರಗಳು ಯಾವುದರಲ್ಲಿ ಪ್ರಸಾರ?

ನೆಟ್​ಫ್ಲಿಕ್ಸ್​

ಮಾ.03: ವಿದಾಮುಯಾರ್ಚಿ (ತಮಿಳು)

ಮಾ.07: ನದಾನಿಯನ್ (ಹಿಂದಿ)

ಮಾ.07: ಥಾಂಡೆಲ್ (ತೆಲುಗು)

ಸೋನಿ ಲೈವ್​

ಮಾ.07: ದಿ ವೇಕಿಂಗ್ ಆಫ್ ಎ ನೇಷನ್ (ಹಿಂದಿ, ವೆಬ್​ ಸರಣಿ)

ಮಾ.07: ರೇಖಾಚಿತ್ರಂ (ಮಲಯಾಳಂ)

ಪ್ರೈಮ್ ವಿಡಿಯೋ

ಮಾ.07: ದುಪಾಹಿಯಾ (ಹಿಂದಿ)

ಜೀ5

ಮಾ.07: ಗೇಮ್​ ಚೇಂಜರ್​ (ಹಿಂದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net