

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಜ.02: ಕಥಾ ಕಮ್ಮಿಂಶು (ತೆಲುಗು)
ಜ.03: ಲವ್ ರೆಡ್ಡಿ (ತೆಲುಗು)
ಜ.01: ಗ್ಲಾಡಿಯೇಟರ್ (ಇಂಗ್ಲಿಷ್)
ಜ.02: ಅರಮನೈ 4 (ಮೂಲ ತಮಿಳು- ಹಿಂದಿ ಡಬ್)
ಜ.03: ಬ್ಲಡಿ ಬೆಗ್ಗರ್ (ಮೂಲ ತಮಿಳು-ತೆಲುಗು ಡಬ್)
ಜ.03: ಆಲ್ವಿ ಇಮಾಜಿನ್ ಆಸ್ ಲೈಟ್ (ಮಲಾಯಳಂ)
ಜ.03: ಗುಣಾ ಎಸ್2 (ಹಿಂದಿ ವೆಬ್ ಸರಣಿ)
ಮಿಸ್ಸಿಂಗ್ ಯು (ಇಂಗ್ಲಿಷ್)
ವೆನ್ ದಿ ಸ್ಟಾರ್ಸ್ ಗಾಸಿಪ್ (ಕೊರಿಯನ್)
ಜ.01: ಡೋಂಟ್ ಡೈ (ಇಂಗ್ಲಿಷ್)