ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಸಿನಿಮಾಗಳಿವು; ಇಲ್ಲಿದೆ ನೋಡಿ ಪಟ್ಟಿ | OTT Films

ವಿಜಯವಾಣಿ - 2024-11-18T162558.125
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಒಟಿಟಿಯಲ್ಲಿ ತೆರೆಕಂಡ ಸಿನಿಮಾಗಳ ಪಟ್ಟಿ ಹೀಗಿದೆ

ಡಿಸ್ನಿ ಪ್ಲಸ್​ ಹಾಟ್​ಸ್ಟಾರ್

ಲವ್​ ಯುವರ್​ ಎನಿಮಿ (ಕೊರಿಯನ್​)

ನ.19: ಕಿಷ್ಕಿಂಧಾ ಕಾಂಡಮ್ (ಮಲಯಾಳಂ)

ನೆಟ್​ಫ್ಲಿಕ್ಸ್​

ವೆನ್​ ದಿ ಪೋನ್​ ರಿಂಗ್ಸ್​ (ಕೊರಿಯನ್ ಸಿರೀಸ್​)

ನ.22: ಯೇ ಕಾಲಿ ಕಾಲಿ ಆಂಖೇನ್ ಸೀಸನ್ 2 (ಹಿಂದಿ)

ನ.18: ನಯನತಾರ: ಬಿಯಾಂಡ್ ದಿ ಫೇರಿ ಟೇಲ್ (ಡಾಕ್ಯೂಮೆಂಟ್ರಿ)

ಜಿ5

ನ.23: ಮಾರ್ಟಿನ್​ (ಕನ್ನಡ)

ಅಮೆಜಾನ್ ಪ್ರೈಮ್ ವಿಡಿಯೋ

ನ.20: ಅಪ್ಪುಡೋ ಇಪ್ಪುಡೋ ಎಪ್ಪುಡೋ (ತೆಲುಗು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net