ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು! ಇಲ್ಲಿದೆ ನೋಡಿ ಸಂಪೂರ್ಣ ವಿವರ | OTT

ott
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಆಯಾ ಒಟಿಟಿಗೆ ಎಂಟ್ರಿಕೊಟ್ಟ ಸಿನಿಮಾಗಳ ಪಟ್ಟಿ ಹೀಗಿವೆ ನೋಡಿ:

ಆಹಾ:

ಅ.30: CD – ಕ್ರಿಮಿನಲ್ ಅಥವಾ ಡೆವಿಲ್ (ತೆಲುಗು)

ಅ.31: ಅರ್ಥಮೈಂದ ಅರುಣ್ ಕುಮಾರ್ S2 (ತೆಲುಗು ವೆಬ್ ಸರಣಿ)

ಅ.31: ಕಲಿ (ತೆಲುಗು)

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್:

ಅ.31: ಲಬ್ಬರ್ ಪಾಂಡು ( ಮೂಲ ತಮಿಳು-ತೆಲುಗು ಡಬ್)

ಅ.31: ಕಾಗಜ್ 2 (ಹಿಂದಿ)

ನ.01: ವಿಝಾರ್ಡ್ಸ್ ಬಿಯಾಂಡ್ ವೇವರ್ಲಿ ಪ್ಲೇಸ್ (ಇಂಗ್ಲಿಷ್​)

ಜೀ5:

ನ.01: ಮಿಥ್ಯ- ದಿ ಡಾರ್ಕ್ ಚಾಪ್ಟರ್ (ಹಿಂದಿ ಸಿರೀಸ್​)

ನೆಟ್​ಫ್ಲಿಕ್ಸ್​:

ಅ.30: ದಿ ಮ್ಯಾನ್ಹ್ಯಾಟನ್ ಏಲಿಯನ್ ಅಬ್ಜಕ್ಷನ್​ (ಇಂಗ್ಲಿಷ್​)

ಅ.31: ದಿ ಡಿಪ್ಲೊಮ್ಯಾಟ್ - ಸೀಸನ್ 2 (ಇಂಗ್ಲಿಷ್​)

ಅ.31: ತಂಗಲಾನ್ (ತಮಿಳು)

ಅಮೆಜಾನ್​ ಪ್ರೈಮ್ ವಿಡಿಯೋ:

ಅ.30- ಜೋಕರ್: ಫೋಲಿ ಎ ಡ್ಯೂಕ್ಸ್ (ಇಂಗ್ಲಿಷ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net